28.5 C
Udupi
Tuesday, April 21, 2026
spot_img
spot_img
HomeBlogವಿದ್ಯಾರ್ಥಿನಿಯರಿಗೆ ತಾವು ಬಯಸಿದ್ದನ್ನು ಧರಿಸುವ ಸ್ವಾತಂತ್ರ್ಯವಿದೆ

ವಿದ್ಯಾರ್ಥಿನಿಯರಿಗೆ ತಾವು ಬಯಸಿದ್ದನ್ನು ಧರಿಸುವ ಸ್ವಾತಂತ್ರ್ಯವಿದೆ

ಕಾಲೇಜಿನಲ್ಲಿ , ಹಿಜಾಬ್ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆ, ಆಡಳಿತ ಮಂಡಳಿಯನ್ನು ತರಾಟೆಗೆ

ಮುಂಬೈ: ಕಾಲೇಜ್ ಕ್ಯಾಂಪಸ್ ಒಳಗೆ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಕಾಲೇಜ್ ಒಂದರಲ್ಲಿ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ತಡೆ ನೀಡುವುದರೊಂದಿಗೆ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಕಾಲೇಜುಗಳು ತಮ್ಮ ಆಯ್ಕೆಯನ್ನು ವಿದ್ಯಾರ್ಥಿಗಳ ಮೇಲೆ ಹೇರಬಾರದು. ಪ್ರತಿಯೊಬ್ಬ ವಿದ್ಯಾರ್ಥಿನಿಗೂ ತಾವು ಬಯಸುವುದನ್ನು ಧರಿಸುವ ಸ್ವಾತಂತ್ರ್ಯವಿದೆ. ಹಿಜಾಬ್ ಬುರ್ಖ ಧರಿಸಿದರೆ ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆ ಬಯಲಾಗುತ್ತದೆ ಎಂದು ಭಾವಿಸಿದ್ದರೆ, ತಿಲಕ ಹಾಗೂ ಬಿಂದಿಯನ್ನು ಯಾಕೆ ಕಾಲೇಜು ನಿಷೇಧಿಸಿಲ್ಲ ಎಂದು ಕಾಲೇಜು ಮಂಡಳಿಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖಾನ್ನ ಮತ್ತು ಸಂಜಯ್ ಕುಮಾರ್ ಅವರಿಂದ ಪೀಠ ತರಾ ಹೇಗೆ ತೆಗೆದುಕೊಂಡಿದ್ದು, ಇದೆ ವೇಳೆ ವಿದ್ಯಾರ್ಥಿನಿಯರು ತರಗತಿಗೆ ಬುರ್ಖ ಧರಿಸುವಂತಿಲ್ಲ. ಹಾಗೆಯೇ ಕ್ಯಾಂಪಸ್ ನ ಒಳಗೆ ಯಾವುದೇ ಧಾರ್ಮಿಕ ಚಟುವಟಿಕೆಗಳು ನಡೆಯಕೂಡದು ಎಂದು ತಾಕಿದ್ದು ಮಾಡಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page