
ಅಕ್ಟೋಬರ್ 10 ರಂದು ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವರ್ಧಮಾನ ಪ್ರಾಥಮಿಕ ಶಾಲೆ, ಸಾಣೂರು ಇಲ್ಲಿಯ 6ನೇ ತರಗತಿಯ ವಿದ್ಯಾರ್ಥಿನಿ ಫಲಕ್ ಫಾತಿಮಾ ರವರು ಉದ್ದ ಜಿಗಿತ ಸ್ಪರ್ಧೆಯಲ್ಲಿ ಚಿನ್ನದ ಪದಕ ಪ್ರಥಮ ಬಹುಮಾನವನ್ನು ಗಳಿಸಿರುತ್ತಾರೆ. ಇವರು ಮೊಹಮ್ಮದ್ ಪರ್ಹಾನ್ ಹಾಗೂ ರೋಶನೀ ಬಾನು ರವರ ಪುತ್ರಿಯಾಗಿರುತ್ತಾರೆ.













