
ಕಾರ್ಕಳ :ಮಯೂರ ಯೂತ್ ಕ್ಲಬ್ (ರಿ) ಇದರ ವತಿಯಿಂದ ಉತ್ತಮ ಕ್ರೀಡಾ ತರಬೇತುದಾರರಿಂದ ತೃತೀಯ ವರ್ಷದ ಉಚಿತ ಕ್ರೀಡಾ ಶಿಬಿರವು 1-5-2024 ಗುರುವಾರದಿಂದ 12-5-2024 ಆದಿತ್ಯವಾರದವರೆಗೆ ಬೆಳಿಗ್ಗೆ 6.30 ರಿಂದ 9 ರವರೆಗೆ ಸಂಜೆ 5 ರಿಂದ 7 ರವರೆಗೆ ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ವಿಜಯ್ ಕುಮಾರ್ ಮೊ:9845315428
ರತ್ನವರ್ಮ ಅಜ್ರಿ
ಮೊ :9845702974