
ಬೈದಶ್ರೀ ಫ್ರೆಂಡ್ಸ್ ವರಂಗ ಇದರ ಗೌರವಾಧ್ಯಕ್ಷರಾಗಿ ಸುಧಾಕರ್ ಪೂಜಾರಿ ವರಂಗ. ಅಧ್ಯಕ್ಷರಾಗಿ ಸುಂದರ್ ಪೂಜಾರಿ ವರಂಗ, ಪ್ರದಾನ ಕಾರ್ಯದರ್ಶಿಯಾಗಿ ಶೋಧನ್ ಶೆಟ್ಟಿ ಬಲ್ಲಾಡಿ,ಉಪಾಧ್ಯಕ್ಷರಾಗಿ ಪ್ರಕಾಶ್ ದೇವಾಡಿಗ ವರಂಗ, ಜೊತೆ ಕಾರ್ಯದರ್ಶಿಯಾಗಿ ಪ್ರಮೋದ್ ಪೂಜಾರಿ ವರಂಗ, ಸಾಂಸ್ಕೃತಿಕ ಕಾರ್ಯದರ್ಶಿ ಅನಿಲ್ ಶೆಟ್ಟಿ ಹೊಸನಡ್ಕ ವರಂಗ, ಅನಿಕೇತ್ ಶೆಟ್ಟಿಗಾರ್ ವರಂಗ, ಕ್ರೀಡಾ ಕಾರ್ಯದರ್ಶಿ ಅಜಿತ್ ಕುಮಾರ್ ವರಂಗ ಮುದ್ರಾಡಿ, ದಯಾನಂದ ಪೂಜಾರಿ ವರಂಗ,ಕೋಶಾಧಿಕಾರಿಯಾಗಿ ಸುರೇಶ್ ಆಚಾರ್ಯ ಬಲ್ಲಾಡಿ ಮುದ್ರಾಡಿ,ಉಪಾಧ್ಯಕ್ಷರಾಗಿ ಪ್ರಕಾಶ್ ದೇವಾಡಿಗ ವರಂಗ, ಜೊತೆ ಕಾರ್ಯದರ್ಶಿಯಾಗಿ ಪ್ರಮೋದ್ ಪೂಜಾರಿ ವರಂಗ, ಸಾಂಸ್ಕೃತಿಕ ಕಾರ್ಯದರ್ಶಿ ಅನಿಲ್ ಶೆಟ್ಟಿ ಹೊಸನಡ್ಕ ವರಂಗ, ಅನಿಕೇತ್ ಶೆಟ್ಟಿಗಾರ್ ವರಂಗ, ಕ್ರೀಡಾ ಕಾರ್ಯದರ್ಶಿ ಅಜಿತ್ ಕುಮಾರ್ ವರಂಗ ಮುದ್ರಾಡಿ, ದಯಾನಂದ ಪೂಜಾರಿ ವರಂಗ,ಕೋಶಾಧಿಕಾರಿಯಾಗಿ ಸುರೇಶ್ ಆಚಾರ್ಯ ಬಲ್ಲಾಡಿ ಮುದ್ರಾಡಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆಮಾಡಲಾಯಿತು













