29.5 C
Udupi
Monday, April 27, 2026
spot_img
spot_img
HomeBlogಬಜಗೋಳಿ :ಪವರ್ ಕೇರ್ ಬ್ಯಾಟರಿ, ಸೋಲಾರ್, ಇನ್ವರ್ ಟರ್ ಸೇಲ್ಸ್ & ಸರ್ವಿಸ್ ಕೇಂದ್ರ...

ಬಜಗೋಳಿ :ಪವರ್ ಕೇರ್ ಬ್ಯಾಟರಿ, ಸೋಲಾರ್, ಇನ್ವರ್ ಟರ್ ಸೇಲ್ಸ್ & ಸರ್ವಿಸ್ ಕೇಂದ್ರ ಶುಭಾರಂಭ

ಪವರ್ ಕೇರ್ ಬ್ಯಾಟರಿ, ಸೋಲಾರ್, ಇನ್ವರ್ ಟರ್ ಸೇಲ್ಸ್ & ಸರ್ವಿಸ್ ನ ಕೇಂದ್ರವು ಬಜಗೋಳಿ ಕರ್ಮಾರ್ ಕಟ್ಟೆ ಬಳಿ ಅಗ್ನಿಲಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ.ಉದ್ಘಾಟನೆಯನ್ನು ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೃತಿ.ಡಿ.ಅತಿಕಾರಿ ನೆರವೇರಿಸಿದರು. ಈ ಸಂಧರ್ಭದಲ್ಲಿ ಕೆ.ಎಂ.ಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಕುಮಾರ್, ರಜತ್ ರಾಮ್ ಮೋಹನ್ ಹಾಗೂ ರಮಾಕಾಂತ್ ಶೆಟ್ಟಿ ಸಂಸ್ಥೆ ಮುಖ್ಯಸ್ಥರಾದ ಅರವಿಂದ್ ಜೈನ್ ಮತ್ತಿತ್ತರರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page