
ನವಚೇತನ ಸೇವಾ ಬಳಗ (ರಿ) ತೋಡಾರು ಅರ್ಪಿಸುವ ಬಡವರ ಸೇವೆಯೇ ದೇವರ ಸೇವೆ ಸಮಾಜಸೇವೆಯ ಸದುದ್ಧೇಶದಿಂದ ಆಯೋಜಿಸಲಾದ ಸ್ಪರ್ಧೆ SUPER CUPPLE PHOTO CONTESTಎಲ್ಲಾ ಮದುವೆಯಾದ ಜೋಡಿಗಳಿಗೆ ಮುಕ್ತ ಅವಕಾಶ, ವಯಸ್ಸಿನ ಮಿತಿ ಇರುವುದಿಲ್ಲಫೋಟೋ ಜೊತೆಯಲ್ಲಿ ಹೆಸರು, ವಿಳಾಸ ಕಡ್ಡಾಯವಾಗಿ ಮತ್ತು ತಮ್ಮ Instagram Id ಯನ್ನು ಕಳುಹಿಸಬೇಕು
ಭಾಗವಹಿಸುವವರು ಪ್ರವೇಶ ಶುಲ್ಕ ರೂ. 200ನ್ನು ನೀಡಿರುವ Scanner ಮುಖಾಂತರ ಪಾವತಿಸಿ, Screenshot ಕಳುಹಿಸಿಭಾಗವಹಿಸುವವರು ಖಡ್ಡಾಯವಾಗಿ ಪೇಜ್ ಫಾಲೋ ಮಾಡಬೇಕುಫೋಟೋ ಕಳುಹಿಸಲು ಕೊನೆಯ ದಿನಾಂಕ 30.08.2026…ವಿಜೇತರಿಗೆ ಪ್ರಥಮ ಹಾಗೂ ದ್ವಿತೀಯ ನಗದು ಬಹುಮಾನದೊಂದಿಗೆ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು
ಪ್ರಥಮ ಬಹುಮಾನ ಅತೀ ಹೆಚ್ಚು ಲೈಕ್ ಪಡೆದ ಫೋಟೋ & ದ್ವಿತೀಯ ತೀರ್ಪುಗಾರರ ಆಯ್ಕೆಯಂತೆ ಘೋಷಿಸಲಾಗುವುದು ತೀರ್ಪುಗಾರರ ತೀರ್ಮಾನವೇ ಅಂತಿಮವಿಜೇತರನ್ನ 05-09-2026 ರಂದು ಘೋಷಿಸಲಾಗುವುದು.

































