
ಕಾರ್ಕಳ : ಗೌರಿ ಗಣೇಶ ಹಬ್ಬದ ನಿಮಿತ್ತ, ಕಾರ್ಕಳ ಜನತೆಗೆ ಒಂದು ಸುವರ್ಣಾವಕಾಶ… ಆನೆಕೆರೆ ಭವಾನಿ ಮಿಲ್ ಬಳಿಯಿರುವ ಕಾರ್ಲಾ ಸೂಪರ್ ಮಾರ್ಕೆಟ್‌ನಲ್ಲಿ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ.
ಒಂದೇ ಸೂರಿನಡಿ ಅತ್ಯುತ್ತಮ ಗುಣಮಟ್ಟದಿಂದ ಕೂಡಿದ ಎಲ್ಲಾ ರೀತಿಯ ಗೃಹಪಯೋಗಿ ವಸ್ತುಗಳು ಇಲ್ಲಿ ಲಭ್ಯವಿದ್ದು, ಸಕ್ಕರೆ, ಬೆಲ್ಲ, ಅವಲಕ್ಕಿ, ಉದ್ದಿನ ಬೇಳೆ, ಹೆಸರುಬೇಳೆ, ಸೋಪ್, ಶಾಂಪು, ಹಾರ್ಲಿಕ್ಸ್ ಸೇರಿದಂತೆ ದಿನನಿತ್ಯ ಬಳಕೆಗೆ ಬೇಕಾಗುವಂತಹ ವಸ್ತುಗಳೊಂದಿಗೆ ಗೃಹೋಪಯೋಗಿ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿ ದರ ಇರಲಿದೆ.ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕಾರ್ಲಾ ಸೂಪರ್ ಮಾರ್ಕೆಟ್ ವಿನಂತಿಯಾಗಿದೆ.
ಲಕ್ಕಿ ಕೂಪನ್ ಗ್ರಾಹಕರಿಗೆ ಅದೃಷ್ಟ ಕೈ ಹಿಡಿಯುವ ಅವಕಾಶವೂ ಇಲ್ಲಿದ್ದು ಪ್ರತಿ ಒಂದು ಸಾವಿರ ರೂ. ಖರೀದಿಗೆ ಕೂಪನ್ ನೀಡಲಿದ್ದು, ಲಕ್ಕಿ ಕೂಪನ್ ಪ್ರಥಮ ವಿಜೇತಶಾಲಿಗಳಿಗೆ ವಾಷಿಂಗ್ ಮಷಿನ್, ದ್ವಿತೀಯ ಬಹುಮಾನ ವಿಜೇತರಿಗೆ ಗ್ಲಾಸ್ ಟಾಪ್ ಗ್ಯಾಸ್ ಸೌವ್,ಹಾಗೂ ತೃತೀಯ ವಿಜೇತರಿಗೆ ವಂಡರ್ ಚೆಫ್ ಗಿಫ್ಟ್ ಸೆಟ್ ದೊರೆಯಲಿದೆ. ಈ ಆಫರ್ ಸೆ.8 ರವರೆಗೆ ಇರಲಿದೆ.ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರಯೋಜನವನ್ನು ತಮ್ಮದಾಗಿಸಿಕೊಳ್ಳಿ ಎಂಬುದು ಕಾರ್ಲಾ ಸೂಪರ್ ಮಾರ್ಕೆಟ್ ನ ಕಳಕಳಿ.ಹೆಚ್ಚಿನ ಮಾಹಿತಿಗಾಗಿ 9008497454 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದೆ.















