
ಕಾರ್ಕಳ : ಕುಕ್ಕುಂದೂರು ಗ್ರಾಮದ ಹಳೆಬೆಟ್ಟುವಿನಲ್ಲಿರುವ ಗದ್ದೆಯ ಬಳಿ ಮೇಯಲು ಹೋಗಿದ್ದ ಶಶಿಕಲಾ ಎಂಬವರು ಮನೆಯ 4 ಜರ್ಸಿ ದನಗಳನ್ನು ವಾಪಾಸು ಮನೆಗೆ ಹಿಂತಿರುಗದಿದ್ದ ಕಾರಣ ದನಗಳನ್ನ ಕಳ್ಳತನ ಮಾಡಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಶಶಿಕಲಾ ದೂರು ನೀಡಿರುತ್ತಾರೆ.
You cannot copy content of this page