ಭರತನಾಟ್ಯ ವಿಭಾಗದಲ್ಲಿ ರಾಜ್ಯಮಟ್ಟದ ಸಾಧನೆ

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮಾತು ಪ್ರದರ್ಶನ ಕಾಲೇಜುಗಳ ವಿಶ್ವವಿದ್ಯಾನಿಲಯ, ಮೈಸೂರು 2024 ನೇ ಸಾಲಿನ ಭರತನಾಟ್ಯ ಹಿರಿಯ ವಿಭಾಗದಲ್ಲಿ ರಾಜ್ಯಮಠದಲ್ಲಿ 3ನೇ ರ್ಯಾಂಕ್ ಪಡೆದ ಕಾರ್ಕಳ ರವಿಶಂಕರ್ ವಿದ್ಯಾಮಂದಿರದ 9ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ಮುಗೇರಾಯ,ಇವರು ವಿದ್ವಾನ್ ಸುಬ್ರಮಣ್ಯ ನಾವುಡ ನವರ ಶಿಷ್ಯೆ.





















