ಉಡುಪಿ- ಚಿಕ್ಕಮಗಳೂರು
ಶೇ 72.69 ಮತದಾನ

ಕಾರ್ಕಳ:ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಶೇ 79.69 ಮತದಾನವಾಗಿದು ಬಹುತೇಕ ಮತದಾನ ಶಾಂತಿಯುತವಾಗಿ ನಡೆದಿದೆ.ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 193512 ಮತದಾರರಿದ್ದು ಈ ಪೈಕಿ 154216 ಮತ ಚಲಾವಣೆಯಾಗಿದೆ. ಇದರಲ್ಲಿ 73,385 ಪುರುಷರು ಹಾಗೂ 80,831 ಮಹಿಳೆಯರು ತಮ್ಮ ಮತ ಚಲಾಯಿಸಿದ್ದಾರೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ 72.69 ಮತದಾನವಾಗಿದೆ.