32.6 C
Udupi
Thursday, May 7, 2026
spot_img
spot_img
HomeBlogಕಾರ್ಕಳ: ಭಾವನನ್ನು ಕತ್ತಿಯಿಂದ ಕಡಿದು ತಂಗಿಯ ಸಾವಿಗೆ ಪ್ರತಿಕಾರ ತೀರಿಸಿದ ಅಣ್ಣ…!

ಕಾರ್ಕಳ: ಭಾವನನ್ನು ಕತ್ತಿಯಿಂದ ಕಡಿದು ತಂಗಿಯ ಸಾವಿಗೆ ಪ್ರತಿಕಾರ ತೀರಿಸಿದ ಅಣ್ಣ…!

ಕಾರ್ಕಳದ ಶಿವತಿಕೆರೆಯಲ್ಲಿ ಫೆ. 3ರಂದು ಹಾಡಹಗಲೇ ಮಾರಣಾಂತಿಕ ಹಲ್ಲೆ ನಡೆದಿದೆ. ಮಹಮ್ಮದ್ ರಿಜ್ವಾನ್ ಎಂಬಾತನಿಗೆ ಆತನ ಹೆಂಡತಿಯ ಅಣ್ಣ ಅಶ್ರಫ್ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ತಲೆ, ಕುತ್ತಿಗೆ ಮತ್ತು ಕಾಲಿಗೆ ಇರಿದ ಪರಿಣಾಮವಾಗಿ ರಿಜ್ವಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಅಶ್ರಫ್‌ನ ತಂಗಿ ಮೈಮುನಾ 2017ರಲ್ಲಿ ರಿಜ್ವಾನ್‌ನನ್ನು ಮದುವೆಯಾಗಿದ್ದು, ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು 2023 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಹಿಂದೆಯೂ ಮೈಮುನಾ ತನ್ನ ಅತ್ತೆ, ಮಾವ ಮತ್ತು ಇತರ ಕುಟುಂಬ ಸದಸ್ಯರು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ದೂರು ದಾಖಲಾಗಿತ್ತು. ಈ ಪ್ರಕರಣವು ಇದೀಗ ಮತ್ತೊಂದು ಹಿಂಸಾತ್ಮಕ ತಿರುವು ಪಡೆದುಕೊಂಡಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page