31.6 C
Udupi
Friday, May 29, 2026
spot_img
spot_img
HomeBlogಉಡುಪಿ : ಕೊಡಿಬೆಟ್ಟು - ಪಟ್ಲ ಕ್ರಾಸ್ ರಸ್ತೆ ದುರಸ್ತಿ ಪಡಿಸುವಂತೆ,ವಿಷ್ಣುಪ್ರಸಾದ್ ಕೊಡಿಬೆಟ್ಟು ಮನವಿ

ಉಡುಪಿ : ಕೊಡಿಬೆಟ್ಟು – ಪಟ್ಲ ಕ್ರಾಸ್ ರಸ್ತೆ ದುರಸ್ತಿ ಪಡಿಸುವಂತೆ,ವಿಷ್ಣುಪ್ರಸಾದ್ ಕೊಡಿಬೆಟ್ಟು ಮನವಿ

ಉಡುಪಿ ತಾಲೂಕಿನ ಕೊಡಿಬೆಟ್ಟು – ಪಟ್ಲ ಕ್ರಾಸ್ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು‌, ಅಲ್ಲಲ್ಲಿ ಹೊಂಡಗಳು ಬಿದ್ದಿವೆ.‌

“ಮುಖ್ಯ ರಸ್ತೆಯ ವಾಹನದಟ್ಟಣೆಯನ್ನು‌ ತಪ್ಪಿಸಲು ಸಾಕಷ್ಟು ಜನರು ಪಟ್ಲ‌ ಕ್ರಾಸ್ ರಸ್ತೆಯ ಮೂಲಕ ಪ್ರಯಾಣಿಸುತ್ತಾರೆ.‌ ಮಣಿಪಾಲ, ಉಡುಪಿಗೆ ಇದು ಸಮೀಪದ ದಾರಿಯಾಗಿರುವುದರಿಂದ ಕೊಡಿಬೆಟ್ಟು ಪೆರ್ಣಂಕಿಲ ಭಾಗದ ಅನೇಕ‌ ವಾಹನಗಳು ಈ ರಸ್ತೆಯ ಮೂಲಕ ಸಂಚರಿಸುತ್ತವೆ.‌ ಮುಂದಿನ ಮಳೆಗಾಲದಲ್ಲಿ ರಸ್ತೆ ಇನ್ನಷ್ಟು ಹದಗೆಡಲಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು, ಅಧಿಕಾರಿಯವರು ಈ ಬಗ್ಗೆ ಗಮನ ಹರಿಸಿ, ರಸ್ತೆಯನ್ನು ಅಗಲೀಕರಿಸಿ, ಸಂಪೂರ್ಣವಾಗಿ ದುರಸ್ತಿಕರಿಸಬೇಕಾಗಿದೆ” ಎಂದು ಸಾಮಾಜಿಕ ಕಾರ್ಯಕರ್ತ ವಿಷ್ಣುಪ್ರಸಾದ್ ಕೊಡಿಬೆಟ್ಟು ಮನವಿ‌ ಮಾಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page