30.5 C
Udupi
Saturday, May 9, 2026
spot_img
spot_img
HomeBlogಈ ವರ್ಷ ಫೇಲ್ ಆದ ಅಥವಾ ಕಡಿಮೆ ಅಂಕ ಪಡೆದು ಮತ್ತೊಮ್ಮೆ 2ನೇ ಮತ್ತು 3ನೇ...

ಈ ವರ್ಷ ಫೇಲ್ ಆದ ಅಥವಾ ಕಡಿಮೆ ಅಂಕ ಪಡೆದು ಮತ್ತೊಮ್ಮೆ 2ನೇ ಮತ್ತು 3ನೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ತೆರಬೇಕಿಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಚೇರಿಯಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು ಈ ವೇಳೆ ಫೇಲಾದ ವಿದ್ಯಾರ್ಥಿಗಳಿಗೆ ಮತ್ತು ಪಾಸಾದರೂ ಕಡಿಮೆ ಅಂಕಗಳನ್ನು ಪಡೆದು ಫಲಿತಾಂಶವನ್ನು ಮತ್ತಷ್ಟು ಇಂಪ್ರೂವ್ ಮಾಡಿಕೊಳ್ಳಬಯಸುವ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ.

ಅದೇನೆಂದರೆ 2ನೇ ಮತ್ತು 3ನೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ತೆರಬೇಕಿಲ್ಲ. ಈ ಸೌಲಭ್ಯವನ್ನು ಕೇವಲ ಈ ವರ್ಷಕ್ಕೆ ಮಾತ್ರ ಸೀಮಿತಗೊಳಿಸಲಾಗಿದ್ದು ಮುಂದಿನ ವರ್ಷ ಎಂದಿನಂತೆ ಪ್ರತಿ ಸಬ್ಜೆಕ್ಟ್ಗೆ ಇಷ್ಟಿಷ್ಟು ಅಂತ ಶುಲ್ಕ ನಿಗದಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page