
ಅಜೆಕಾರು ಕಲಾಭಿಮಾನಿ ಬಳಗ (ರಿ )ಮುಂಬೈ ವತಿಯಿಂದ 23ನೇ ವಾರ್ಷಿಕೋತ್ಸವ ದ ಪ್ರಯುಕ್ತ ಯಕ್ಷ ರಕ್ಷಾ ಪ್ರಶಸ್ತಿ ಪ್ರದಾನ ದಿನಾಂಕ 29.09.2024 ನೇ ರವಿವಾರ ಶ್ರೀಮತಿ ರಾಧಾಭಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹ, ಬಂಟರ ಭವನ ಮುಂಬೈಯಲ್ಲಿ ಮಧ್ಯಾಹ್ನ 2.30 ರಿಂದ ನಡೆಯಲಿದೆ.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ ಪರಕೆದ ಪಲ್ಲೆಂಕಿ ಎಂಬ ಪುಣ್ಯ ಕಥಾ ಭಾಗವನ್ನು ತುಳುವಿನಲ್ಲಿ ಆಡಿ ತೋರಿಸಲಿದ್ದಾರೆ















