
ಕಾರ್ಕಳ ತಾಲೂಕು ಕಲ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈರಬೆಟ್ಟು ಶಾಲಾ ಬಳಿ ರಸ್ತೆ ಬದಿ ಪಡುಬಿದ್ರಿಯ ವ್ಯಕ್ತಿಯೊಬ್ಬರು ಕಸ ಎಸೆದಿದ್ದು ಕಸದ ರಾಶಿಯಲ್ಲಿ ಕಸ ಹಾಕಿದ ವ್ಯಕ್ತಿಯ ಮಾಹಿತಿ ದೊರಕಿದ್ದು ಆ ಮೂಲಕ ಕಸ ಎಸೆದ ವ್ಯಕ್ತಿಯನ್ನು ಗುರುತಿಸಿ ಗ್ರಾಮ ಪಂಚಾಯತ್ ನಿಂದ ರೂಪಾಯಿ- 1500 ದಂಡನೆ ವಿಧಿಸಿ ಕಸ ತೆರವುಗೊಳಿಸಲಾಗಿದೆ.




























