
ಶ್ರೀ ರಾಮಸೇನಾ ಕರ್ನಾಟಕ ಉಡುಪಿ ಜಿಲ್ಲಾ ಸಮಾವೇಶ ಹೋಟೆಲ್ ಮಥುರಾ ಕಂಫರ್ಟ್ನಲ್ಲಿ ನಡೆಯಿತು.. ಶ್ರೀ ರಾಮಸೇನಾ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಅವಿನಾಶ್ ಭಟ್ ಕಾರ್ಕಳ ಇವರನ್ನು ಶ್ರೀ ರಾಮಸೇನೆ ರಾಜ್ಯಾದ್ಯಕ್ಷರಾದ ಗಂಗಾಧರ್ ಕುಲಕರ್ಣಿ ಹಾಗೂ ಶ್ರೀ ರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ರವರ ನೇತ್ರತ್ವದಲ್ಲಿ ಆಯ್ಕೆ ಮಾಡಲಾಯಿತು














