
ದಿನಾಂಕ 24.08.2025 ನೇ ಭಾನುವಾರದಂದು, ರೋಟರಿ ಕ್ಲಬ್ ಕಾರ್ಕಳ, ರೋಟರ್ಯಾಕ್ಟ್ ಕ್ಲಬ್ ಕಾರ್ಕಳ ಹಾಗೂ ಆನ್ಸ್ ಕ್ಲಬ್ ಕಾರ್ಕಳ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಗಣೇಶ ಚತುರ್ಥಿ ಹಬ್ಬಗಳ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ಮುದ್ದುಕೃಷ್ಣ ಸ್ಪರ್ಧೆ ವಿವರ:
- 0-2 ವರ್ಷ (ಮುದ್ದುಕೃಷ್ಣ)= 1 ನಿಮಿಷ + 30 ಸೆಕೆಂಡ್
- 3-5ವರ್ಷ (ಮುದ್ದುಕೃಷ್ಣ)= 2 ನಿಮಿಷ + 1 ನಿಮಿಷ
- 0-3 ವರ್ಷ (ಯಶೋಧ, ಕೃಷ್ಣ)= 2 ನಿಮಿಷ + 1 ನಿಮಿಷ
- 1 ರಿಂದ 3 ತರಗತಿ (ಕೃಷ್ಣ, ರಾಧೆ)= 2 ನಿಮಿಷ + 1 ನಿಮಿಷ
- 7 ರಿಂದ 10ನೆ ತರಗತಿ (ಏಕ ಪಾತ್ರ ಅಭಿನಯ, ಪೌರಾಣಿಕ ವಿಷಯ)= 2 ನಿಮಿಷ + 1 ನಿಮಿಷ
ಚಿತ್ರರಚನೆ ಸ್ಪರ್ಧೆ ವಿವರ
- 1ರಿಂದ 3ನೇ ತರಗತಿ (ಗಣೇಶನ ಚಿತ್ರ)
- 4ರಿಂದ 6ನೇ ತರಗತಿ (ಗಣೇಶನ ಚಿತ್ರ)
- 7ರಿಂದ 10ನೇ ತರಗತಿ (ಶ್ರೀ ಕೃಷ್ಣನ ಚಿತ್ರ)
- ಕಾಲೇಜು ವಿಭಾಗ (ನಾನು ಕಂಡ ನನ್ನ ಕಾರ್ಕಳ) ಸೂಚನೆ:
- ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಹಿನ್ನೆಲೆ ಸಂಗೀತ ಪೆನ್ ಡ್ರೈವ್ ಅನ್ನು ತಾವೇ ತರಬೇಕು.
- ಡ್ರಾಯಿಂಗ್ ಶೀಟನ್ನು ಸ್ಥಳದಲ್ಲಿಯೇ ನೀಡಲಾಗುವುದು.
- ಚಿತ್ರಕಲೆಗೆ 90 ನಿಮಿಷ ಅವಕಾಶ
- ಯಶೋದೆಯ ಪಾತ್ರವನ್ನು ತಾಯಿಯೇ ಮಾಡಬೇಕಾಗಿಲ್ಲ.
ಸ್ಥಳ: ಸುಂದರ ಪುರಾಣಿಕ ಸರಕಾರಿ ಸಂಯುಕ್ತ ಪ್ರೌಢಶಾಲೆ ಪೆರ್ವಾಜೆ ಕಾರ್ಕಳ
ದೂರವಾಣಿ ಸಂಖ್ಯೆ 9008902617 /7975843183 /8546894295



















