ಆಟಿಡೊಂಜಿ ಬಂಟಕೂಟ ಕ್ರೀಡಾಕೂಟದ ಟ್ರೋಫಿ ಅನಾವರಣ ಕಾರ್ಯಕ್ರಮ

ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು ಕಾರ್ಕಳ-ಹೆಬ್ರಿ ತಾಲೂಕು ಸಮಿತಿ, ಮಹಿಳಾ ಬಂಟರ ಸಂಘ ಕಾರ್ಕಳ ಹಾಗೂ ಯುವ ಬಂಟರ ಸಂಘ ಕಾರ್ಕಳ ಸಹಯೋಗದೊಂದಿಗೆ ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ವಠಾರ ದಲ್ಲಿ ನಾಳೆ (ಆ.10)
ನಡೆಯುವ ಕ್ರೀಡಾಕೂಟದ ಪ್ರಯುಕ್ತ ವಿಜೇತ ತಂಡಗಳಿಗೆ ನೀಡುವ ಟ್ರೋಪಿಯ ಅನಾವರಣ ಕಾರ್ಯಕ್ರಮವು ಇಂದು ರಕ್ಷಾಬಂಧನದ ಪ್ರಯುಕ್ತ ಸಹೋದರಿಯರಿಂದ ಅನಾವರಣಗೊಳಿಸಲಾಯಿತು.