28.6 C
Udupi
Saturday, April 25, 2026
spot_img
spot_img
HomeBlogನಿಟ್ಟೆ :ಆ 06 ರಂದು ಶ್ರೀ ಶಾರದಾ ದೇವಿಯ ದಶಮಾನೋತ್ಸವದ ಅಂಗವಾಗಿ ಕ್ರೀಡಾಕೂಟ

ನಿಟ್ಟೆ :ಆ 06 ರಂದು ಶ್ರೀ ಶಾರದಾ ದೇವಿಯ ದಶಮಾನೋತ್ಸವದ ಅಂಗವಾಗಿ ಕ್ರೀಡಾಕೂಟ

ಶ್ರೀ ಶಾರದಾ ದೇವಿಯ ದಶಮಾನೋತ್ಸವದ ಅಂಗವಾಗಿ ದಿನಾಂಕ ಆ:06 ರಂದು ನಿಟ್ಟೆ ಸರಕಾರಿ ಶಾಲೆಯಲ್ಲಿ ಈ ಕೆಳಗಿನ ಕ್ರೀಡಾಕೂಟಗಳು ಜರಗಲಿರುವುದು.

ಪಂದ್ಯಾಟದ ವಿವರ :1.. ಪುರುಷರಿಗೆ ಮುಕ್ತ ಹಗ್ಗ ಜಗ್ಗಾಟ. (ಪ್ರಥಮ ರೂಪಾಯಿ 10,000 ಮತ್ತು ದ್ವಿತೀಯ 5,000 ರೂಪಾಯಿ ಬಹುಮಾನ ನೀಡಲಾಗುವುದು.2.. ಮಹಿಳೆಯರಿಗೆ ಮುಕ್ತ ಹಗ್ಗ ಜಗ್ಗಾಟ. (ಪ್ರಥಮ ರೂಪಾಯಿ 10,000 ಮತ್ತು ದ್ವಿತೀಯ 5,000 ರೂಪಾಯಿ ಬಹುಮಾನ ನೀಡಲಾಗುವುದು.3.. ಪುರುಷರಿಗೆ ಹಗ್ಗ ಜಗ್ಗಾಟ. (ಕಾರ್ಕಳ-ಹೆಬ್ರಿ ತಾಲೂಕು ವಲಯದ ಆಟಗಾರರಿಗೆ ಮಾತ್ರ)(ಪ್ರಥಮ ರೂಪಾಯಿ 5000 ಮತ್ತು ದ್ವಿತೀಯ 2500 ರೂಪಾಯಿ ಬಹುಮಾನ ನೀಡಲಾಗುವುದು.4.. ಮಹಿಳೆಯರಿಗೆ ಹಗ್ಗ ಜಗ್ಗಾಟ. (ಕಾರ್ಕಳ-ಹೆಬ್ರಿ ತಾಲೂಕು ವಲಯದ ಆಟಗಾರರಿಗೆ ಮಾತ್ರ)(ಪ್ರಥಮ ರೂಪಾಯಿ 5000 ಮತ್ತು ದ್ವಿತೀಯ 2500 ರೂಪಾಯಿ ಬಹುಮಾನ ನೀಡಲಾಗುವುದು.5.. ಪುರುಷರಿಗೆ ವಾಲಿಬಾಲ್ ಪಂದ್ಯಾಟ. (ಕಾರ್ಕಳ-ಹೆಬ್ರಿ ತಾಲೂಕು ವಲಯದ ಆಟಗಾರರಿಗೆ ಮಾತ್ರ) (ಪ್ರಥಮ ರೂಪಾಯಿ 5,555 ಮತ್ತು ದ್ವಿತೀಯ 3,333 ರೂಪಾಯಿ ಬಹುಮಾನ ನೀಡಲಾಗುವುದು.6..ಮಹಿಳೆಯರಿಗೆ  ತ್ರೋಬಾಲ್ ಪಂದ್ಯಾಟ (ಕಾರ್ಕಳ-ಹೆಬ್ರಿ ತಾಲೂಕು ವಲಯದ ಆಟಗಾರರಿಗೆ ಮಾತ್ರ)(ಪ್ರಥಮ ರೂಪಾಯಿ 5,555/- ಮತ್ತು ದ್ವಿತೀಯ 3,333/- ರೂಪಾಯಿ ಬಹುಮಾನ ನೀಡಲಾಗುವುದು.7..  18 ವರ್ಷ ಕೆಳಗಿನ ಹುಡುಗರಿಗೆ  ಹಗ್ಗ ಜಗ್ಗಾಟ. (ಕಾರ್ಕಳ-ಹೆಬ್ರಿ ತಾಲೂಕು ವಲಯದ ಆಟಗಾರರಿಗೆ ಮಾತ್ರ)(ಪ್ರಥಮ ರೂಪಾಯಿ 2,222 ಮತ್ತು ದ್ವಿತೀಯ 1,111 ರೂಪಾಯಿ ಬಹುಮಾನ ನೀಡಲಾಗುವುದು.8..18 ವರ್ಷ ಕೆಳಗಿನ ಹುಡುಗಿಯರಿಗೆ ಮಾತ್ರ ಹಗ್ಗ ಜಗ್ಗಾಟ. (ಕಾರ್ಕಳ-ಹೆಬ್ರಿ ತಾಲೂಕು ವಲಯದ ಆಟಗಾರರಿಗೆ ಮಾತ್ರ)(ಪ್ರಥಮ ರೂಪಾಯಿ 2,222 ಮತ್ತು ದ್ವಿತೀಯ 1,111 ರೂಪಾಯಿ ಬಹುಮಾನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಶರತ್:+919845491885ಪ್ರೇಮ್:+918197883206ಪ್ರಮೀಳಾ: +91 80736 05726ಸುಪ್ರಿಯಾ:+91 80954 38799

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page