28.5 C
Udupi
Wednesday, April 29, 2026
spot_img
spot_img
HomeBlogಜೇಸಿಐ ಜೇಸಿ ಸಪ್ತಾಹ ಎರಡನೇ ದಿನದ ಕಾರ್ಯಕ್ರಮಶಾಲೆ ಹಾಗೂ ಕಾಲೇಜ್ ಗಳಲ್ಲಿ ತರಬೇತಿ ಕಾರ್ಯಕ್ರಮ

ಜೇಸಿಐ ಜೇಸಿ ಸಪ್ತಾಹ ಎರಡನೇ ದಿನದ ಕಾರ್ಯಕ್ರಮಶಾಲೆ ಹಾಗೂ ಕಾಲೇಜ್ ಗಳಲ್ಲಿ ತರಬೇತಿ ಕಾರ್ಯಕ್ರಮ

ಜೇಸಿಐ ಕಾರ್ಕಳ ಜೇಸಿ ಸಪ್ತಾಹ ಕಾರ್ಯ್ರಕಮ ಆಯೋಜನೆ. ಜಿಸಿಐ ಇಂಡಿಯ ಆಯೋಜಿಸಿದ ಕಾರ್ಯಕ್ರಮ ಜೇಸಿ ಶ್ವೇತಾ ಎಸ್ ಜೈನ್ ಇವರ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ನಡೆಸುತ್ತಿದೆ.
ಶ್ರೀ ಭುವನೇಂದ್ರ ಕಾಲೇಜ್ ಇಲ್ಲಿ Career guidance Resume Building ತರಬೇತಿಯನ್ನು ರಾಷ್ಟ್ರೀಯ ತರಬೇತುದಾರರಾದ ಕ್ವೀನಿ ಡಿ ಕೋಸ್ಟಾ ರವರು ನಡೆಸಿದರು ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು
ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ Skill development ತರಬೇತಿಯನ್ನು ಕ್ವೀನಿ ಅವರು ನಡೆಸಿದರು ಹಾಗೂ mehendi Workshop ಕಾರ್ಯಗಾರವನ್ನು ಶಾಹೀನ್ ರಿಜ್ವಾನ್ ನಡೆಸಿಕೊಟ್ಟರು..

ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರು ಚಿತ್ತರಂಜನ್ ಶೆಟ್ಟಿ, ಜೆಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್ ಜೈನ್, ಮುಖ್ಯೋಪಾಧ್ಯರು ಶ್ರೀಮತಿ ಸುರೇಖಾ ರಾಜ್, ಪ್ರಚಿತ್ ಕುಮಾರ್, ಸುಶಾಂತ್ ಶೆಟ್ಟಿ, ರಿಜ್ವಾನ್ ಖಾನ್, ಶಿಕ್ಷಕರು, ವಿಧ್ಯಾರ್ಥಿಗಳು ಹಾಗೂ ಜೇಸಿ ಸದಸ್ಯರು ಉಪಸ್ಥಿತರಿದ್ದರು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page