25.6 C
Udupi
Monday, July 27, 2026
spot_img
spot_img
HomeBlogಜೆಸಿಐ ಕಾರ್ಕಳದ ಆತಿಥ್ಯದಲ್ಲಿ, ಆಗಸ್ಟ್ 2ರಂದು ಭಾನುವಾರ,

ಜೆಸಿಐ ಕಾರ್ಕಳದ ಆತಿಥ್ಯದಲ್ಲಿ, ಆಗಸ್ಟ್ 2ರಂದು ಭಾನುವಾರ,

ಸಾಣೂರು ಗ್ರಾಮ ಮುರತಂಗಡಿಯಲ್ಲಿ, ವಲಯ ಮಟ್ಟದ “ಕೆಸರ್ಡೊಂಜಿ ದಿನ”

ಕಾರ್ಕಳ: ಜೆಸಿಐ ಕಾರ್ಕಳದ ಆತಿಥ್ಯದಲ್ಲಿ ಆಗಸ್ಟ್ 2 ಭಾನುವಾರದಂದು ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತಂಗಡಿಯಲ್ಲಿ ವಲಯ ಮಟ್ಟದ ‘ಕೆಸರ್ಡೊಂಜಿ ದಿನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜೆಸಿಐ ಅಲ್ಯುಮಿನಿ ಕ್ಲಬ್ ಹಾಗೂ ಜೆಸಿಐ ಝೋನ್–15ರ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಬೆಳಿಗ್ಗೆ 9 ಗಂಟೆಯಿಂದ ಸಂಜೆವರೆಗೆ ನಡೆಯಲಿದೆ. ತಾಲೂಕು ಮಟ್ಟದ ಪುರುಷರಿಗೂ ವಾಲಿಬಾಲ್ ಪಂದ್ಯಾಟ ಹಾಗೂ ಮಹಿಳೆಯರಿಗೂ ಥ್ರೋ ಬೋಲ್
ಮುಕ್ತ ಹಗ್ಗ ಜಗ್ಗಾಟ ಪುರುಷರಿಗೂ,ಮತ್ತು ಮಹಿಳೆಯರಿಗೂ ಕಾರ್ಯಕ್ರಮದಲ್ಲಿ ಜೆಸಿಐ ಸದಸ್ಯರು ಹಾಗೂ ಸಾರ್ವಜನಿಕರಿಗಾಗಿ ಹಲವು ರೀತಿಯ ಸ್ಪರ್ಧೆಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವಲಯ ಮಟ್ಟದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page