32.3 C
Udupi
Tuesday, April 21, 2026
spot_img
spot_img
HomeBlogಜೆಇಇ ಮೈನ್ (ಬಿ.ಟೆಕ್) ಅಂತಿಮ ಫಲಿತಾಂಶಜ್ಞಾನಸುಧಾದ 10 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕಟೋಟಲ್ ಪರ್ಸಂಟೈಲ್

ಜೆಇಇ ಮೈನ್ (ಬಿ.ಟೆಕ್) ಅಂತಿಮ ಫಲಿತಾಂಶಜ್ಞಾನಸುಧಾದ 10 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕಟೋಟಲ್ ಪರ್ಸಂಟೈಲ್

ಟಾಪರ್ ಆಗಿ 99.9055199 ಪರ್ಸಂಟೈಲ್‌ನೊಂದಿಗೆ ಕನಿಷ್ಕ್ ಅಮೀನ್

ರಾಷ್ಟಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ ಜೆಇಇ ಮೈನ್(ಬಿ.ಟೆಕ್)-2026ರ ಅಂತಿಮ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪಿ.ಯು ಕಾಲೇಜಿನ 10 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.
ರಾಷ್ಟಮಟ್ಟದಲ್ಲಿ 15 ಲಕ್ಷದ 38 ಸಾವಿರದ 468 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಜ್ಞಾನಸುಧಾದ ಕನಿಷ್ಕ್ ಅಮೀನ್ 99.9055199 ಪರ್ಸಂಟೈಲ್ ಪಡೆದು ಜನರಲ್ ಕೆಟಗೆರಿಯಲ್ಲಿ 1608ನೇ ರ್ಯಾಂಕ್ ಪಡೆದಿರುತ್ತಾರೆ.


ಸಂಸ್ಥೆಯ 30 ವಿದ್ಯಾರ್ಥಿಗಳು 98 ಪರ್ಸಂಟೈಲ್‌ ಗಿಂತ ಅಧಿಕ,
59 ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿಂತ ಅಧಿಕ, 93
ವಿದ್ಯಾರ್ಥಿಗಳು 96 ಪರ್ಸಂಟೈಲ್‌ಗಿಂತ ಅಧಿಕ, 116 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ ಹಾಗೂ 244 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶ ತಮ್ಮದಾಗಿಸಿಕೊಂಡಿದ್ದಾರೆ.


ವಿಷಯವಾರು ವಿಭಾಗದಲ್ಲಿ ಸಂಸ್ಥೆಯು, ಭೌತಶಾಸ್ತದಲ್ಲಿ 19
ಮಂದಿ, ರಸಾಯನಶಾಸ್ತದಲ್ಲಿ 26 ಮಂದಿ ಹಾಗೂ
ಗಣಿತಶಾಸ್ತದಲ್ಲಿ 12 ಮಂದಿ ವಿದ್ಯಾರ್ಥಿಗಳು 99ಕ್ಕಿಂತ ಅಧಿಕ
ಪರ್ಸಂಟೈಲ್ ದಾಖಲಿಸಿಕೊಂಡಿದ್ದಾರೆ.
ಜೆ.ಇ.ಇ ಮೈನ್ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾದ

  1. ಕನಿಷ್ಕ್ ಅಮೀನ್ 99.9055199 ಪರ್ಸಂಟೈಲ್ (ಜನರಲ್ ಕೆಟಗರಿಯಲ್ಲಿ
    1608ನೇ ರ‍್ಯಾಂಕ್)
  2. ಸೋಹನ್ ಗಿರಿರಡ್ಡಿ 99.8254499 ಪರ್ಸಂಟೈಲ್,(ಜನರಲ್
    ಕೆಟಗರಿಯಲ್ಲಿ 2884ನೇ ರ‍್ಯಾಂಕ್)
  3. ನಿಶಾನ್ ಎನ್ ಸಾಲ್ಯಾನ್ 99.7084244 ಪರ್ಸಂಟೈಲ್,(ಜನರಲ್
    ಕೆಟಗರಿಯಲ್ಲಿ 4767ನರ‍್ಯಾಂಕ್)
  4. ಮೇಧಾನ್ಶ್ ಎನ್.ಬಿ 99.6766462 ಪರ್ಸಂಟೈಲ್, (ಜನರಲ್
    ಕೆಟಗರಿಯಲ್ಲಿ 5259ನೇ ರ‍್ಯಾಂಕ್)
  5. ಅನಿರುದ್ಧ್ ಆರ್ ಉಡುಪ 99.6130095 ಪರ್ಸಂಟೈಲ್, (ಜನರಲ್
    ಕೆಟಗರಿಯಲ್ಲಿ 6307ನೇ ರ‍್ಯಾಂಕ್)
  6. ತುಷಾರ್ ಎ.ಶೆಟ್ಟಿ 99.5087645 ಪರ್ಸಂಟೈಲ್ (ಜನರಲ್
    ಕೆಟಗರಿಯಲ್ಲಿ 7958ನೇ ರ‍್ಯಾಂಕ್)
  7. ಎನ್.ಎಸ್.ವಿವೇಕ್ 99.3942563 ಪರ್ಸಂಟೈಲ್ (ಜನರಲ್ ಕೆಟಗರಿಯಲ್ಲಿ
    9712ನೇ ರ‍್ಯಾಂಕ್)
  8. ತೇಜಸ್ ನಾಯಕ್ 99.2313099 ಪರ್ಸಂಟೈಲ್
  9. ಮನೋಜ್ ಎಂ 99.0897721 ಪರ್ಸಂಟೈಲ್
  10. ಅನಿಕೇತ್ ಆರ್ ಉಡುಪ 99.0090928 ಪರ್ಸಂಟೈಲ್
  11. ಅನಿರುದ್ಧ್ ಕಾಮತ್ 98.9289083 ಪರ್ಸಂಟೈಲ್,
  12. ಸೌಖ್ಯತಾ ಸಿ.ಎಂ 98.9091539 ಪರ್ಸಂಟೈಲ್,
  13. ವೈಷ್ಣವಿ ಕುಲಕರ್ಣಿ 98.8384918 ಪರ್ಸಂಟೈಲ್,
  14. ಸಾಯಿರಾಘವೇಂದ್ರ ಬಿ. 98.8231216 ಪರ್ಸಂಟೈಲ್,
  15. ಸಂಜನಾ ಬಿ.ಎ 98.7722886 ಪರ್ಸಂಟೈಲ್,
  16. ಸೃಜನ್ ಎನ್ 98.6688621 ಪರ್ಸಂಟೈಲ್,
  17. ಮಯೂರ್ ವಿ ಗೌಡ 98.5943336 ಪರ್ಸಂಟೈಲ್,
  18. ವರುಣ್ ಜೆ 98.5707051 ಪರ್ಸಂಟೈಲ್,
  19. ಜೀವನ್ ಎನ್ ಬಿ 98.5421490 ಪರ್ಸಂಟೈಲ್,
  20. ಸಿದ್ಧಾಂತ್ ಎನ್.ಜಿ 98.4961474 ಪರ್ಸಂಟೈಲ್
  21. ಅನಾಮಯ ಯೋಗೇಶ್ ದಿವಾಕರ್ 98.4810184
    ಪರ್ಸಂಟೈಲ್,
  22. ವಿದ್ವತ್ ವಿ ಕಾಮತ್ 98.4287569 ಪರ್ಸಂಟೈಲ್,
  23. ಪ್ರಭಂಜನ್ ಭಟ್ 98.4281519 ಪರ್ಸಂಟೈಲ್,
  24. ಆಸ್ತಿಕಾ ಆರ್ ಭಾಗವತ್ 98.413806 ಪರ್ಸಂಟೈಲ್,
  25. ಭರತ್ ರೆಡ್ಡಿ ವಿ 98.2402634 ಪರ್ಸಂಟೈಲ್
  26. ದಿಗಂತ್ ಎಸ್ 98.2292253 ಪರ್ಸಂಟೈಲ್,
  27. ಬಿ.ಅಮಿತ್ ಕಾಮತ್ 98.1433839 ಪರ್ಸಂಟೈಲ್
  28. ವಿಶಾಖ್ ಕೃಷ್ಣರಾಜ್ 98.132748 ಪರ್ಸಂಟೈಲ್
  29. ಅಶ್ವಿನ್ ವಿ ಶೆಟ್ಟಿ 98.0842123 ಪರ್ಸಂಟೈಲ್
  30. ಮಾಧವ ಕಾಮತ್ 98.0542025 ಪರ್ಸಂಟೈಲ್
    ಗಳಿಸಿರುತ್ತಾರೆ.

ಜ್ಞಾನಸುಧಾವು 99 ಪರ್ಸಂಟೈಲ್‌ಗಿಂತ ಅಧಿಕ 10
ವಿದ್ಯಾರ್ಥಿಗಳು,
98 ಪರ್ಸಂಟೈಲ್‌ಗಿಂತ ಅಧಿಕ 30 ವಿದ್ಯಾರ್ಥಿಗಳು,
97 ಪರ್ಸಂಟೈಲ್‌ಗಿಂತ ಅಧಿಕ 59 ವಿದ್ಯಾರ್ಥಿಗಳು
96 ಪರ್ಸಂಟೈಲ್‌ಗಿಂತ ಅಧಿಕ 93 ವಿದ್ಯಾರ್ಥಿಗಳು
95 ಪರ್ಸಂಟೈಲ್‌ಗಿಂತ ಅಧಿಕ 116 ವಿದ್ಯಾರ್ಥಿಗಳು
90 ಪರ್ಸಂಟೈಲ್‌ಗಿಂತ ಅಧಿಕ 244 ವಿದ್ಯಾರ್ಥಿಗಳು
ಉತ್ತಮ ಪರ್ಸಂಟೈಲ್ ಗಳಿಸಿದ್ದಾರೆ. ಕಾರ್ಕಳ ಜ್ಞಾನಸುಧಾ,
ಉಡುಪಿ ಜ್ಞಾನಸುಧಾ ಹಾಗೂ ಮಣಿಪಾಲ ಜ್ಞಾನಸುಧಾದ ಒಟ್ಟು
851 ವಿದ್ಯಾರ್ಥಿಗಳು ಜೆಇಇ ಮೈನ್ ಪರೀಕ್ಷೆಯನ್ನು ಬರೆದಿದ್ದರು.

ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ
ಬೆನ್ನೆಲುಬಾದ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯಾ
ಪರಿಶ್ರಮವನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್
ಟ್ರಸ್ಟಿನ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ
ಜ್ಞಾನಸುಧಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ
ವರ್ಗ ಅಭಿನಂದಿಸಿ ಹರ್ಷವ್ಯಕ್ತಪಡಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page