
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್(ರಿ)
ಕಲ್ಚರಲ್ ಅಂಡ್ ರಿಕ್ರಿಯೇಶನ್ ಕ್ಲಬ್
ಆಯೋಜಿಸಿದ ಉಡುಪಿ ಜಿಲ್ಲಾಮಟ್ಟದ ಈಜು ಸ್ಪರ್ಧೆಯು ಬ್ರಹ್ಮಾವರದಲ್ಲಿ ನೆರವೇರಿತು.
ವರ್ಧಮಾನ ಶಿಕ್ಷಣ ಸಂಸ್ಥೆಯ ಮೂರು ವಿದ್ಯಾರ್ಥಿನಿಯರು ಚಿನ್ನ, ಬೆಳ್ಳಿ, ಕಂಚು .. ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಅನ್ವಿಕೋಟ್ಯಾನ್ (5ನೇ ತರಗತಿ)
ಚಿನ್ನದ ಪದಕ 50 ಮೀಟರ್ ಬ್ಯಾಕ್ ಸ್ಟ್ರೋಕ್.
ಚಿನ್ನದ ಪದಕ 25 ಮೀಟರ್ ಬ್ಯಾಕ್ ಸ್ಟ್ರೋಕ್.
ಚಿನ್ನದ ಪದಕ 25 ಮೀಟರ್ ಫ್ರಿ ಸ್ಟೈಲ್.
ಚಿನ್ನದ ಪದಕ 25 ಮೀಟರ್ ರಿಲೇ.
ಎಲೀಶಾ ಆಳ್ವ (5ನೇ ತರಗತಿ)
ಚಿನ್ನದ ಪದಕ 50 ಮೀಟರ್ ಫ್ರೀ ಸ್ಟೈಲ್.
ಚಿನ್ನದ ಪದಕ 25*4 ರಿಲೇ
ಚಿನ್ನದ ಪದಕ 25 ಮೀಟರ್ ಬಟರ್ಫ್ಲೈ
ಬೆಳ್ಳಿ ಪದಕ 25 ಮೀಟರ್ ಫ್ರೀ ಸ್ಟೈಲ್.
ಪರ್ಲ್ ಆಳ್ವ (ಯು.ಕೆ.ಜಿ)
ಚಿನ್ನದ ಪದಕ 25 ಮೀಟರ್ ಫ್ರೀ ಸ್ಟೈಲ್.
ಬೆಳ್ಳಿ ಪದಕ 25*4 ರಿಲೇ.
ಕಂಚಿನ ಪದಕ 25 ಮೀಟರ್ ಬ್ಯಾಕ್ ಸ್ಟ್ರೋಕ್.
ಕಂಚಿನ ಪದಕ 50 ಮೀಟರ್ ಫ್ರೀ ಸ್ಟೈಲ್.
ಅಮೋಘ ಸಾಧನೆಯನೆಗೈದ ಮೂರು ವಿದ್ಯಾರ್ಥಿನಿಯವರನ್ನು ವರ್ಧಮಾನ ಶಿಕ್ಷಣ ಸಂಸ್ಥೆಯಿಂದ ಅಭಿನಂದಿಸಲಾಯಿತು.





















































































