
ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಇದರ ವತಿಯಿಂದ ಕೆಸರ್ದ ಕಮ್ಮೆನ ಕಾರ್ಯಕ್ರಮವು ಆಗಸ್ಟ್ 11 ಆದಿತ್ಯವಾರ ಬೆಳಿಗ್ಗೆ 9ರಿಂದ ಸಂಜೆ 4 ರ ವರೆಗೆ ಕಾರ್ಕಳದ ಗುರುದೀಪ್ ಗಾರ್ಡನ್ ಸಾಲ್ಮರದಲ್ಲಿ ನಡೆಯಲಿದೆ. ತುಳುನಾಡಿನ ಆಟಿಯ ವೈವಿದ್ಯ ಆಹಾರಗಳು, ಹಾಗೂ ಪುರುಷ, ಮಹಿಳೆಯರಿಗೆ ಪಂದ್ಯಾಟಗಳು ಮಕ್ಕಳಿಗಾಗಿ ನಿಧಿಶೋಧ ಸ್ಪರ್ಧೆ ಹಾಗೂ ರೈನ್ ಡಾನ್ಸ್ ನಡೆಯಲಿದೆ














