ಅಧ್ಯಕ್ಷರಾಗಿ ಅರುಣ್ ಉಪಾಧ್ಯಕ್ಷರಾಗಿ ಸಿದ್ಧಮರಿ ಗೌಡ ಆಯ್ಕೆ

ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಲ .ನಿ ಮೈಸೂರು 2026-27 ರ ಚುನಾವಣೆಯು ಏಪ್ರಿಲ್ 23 ರಂದು ನಡೆದಿದು ಅಧ್ಯಕ್ಷರಾಗಿ ಅರುಣ್ ಉಪಾಧ್ಯಕ್ಷರಾಗಿ ಸಿದ್ಧಮರಿ ಗೌಡ ಆಯ್ಕೆಯಾಗಿರುತ್ತಾರೆ.
ಅರುಣ್ ಇವರು ಬಂಡಾಯ ಅಭ್ಯರ್ಥಿ ರಾಘವ ನಾಯ್ಕ್ ಮುದ್ರಾಡಿ ಇವರನ್ನು 9-3 ಮತಗಳಿಂದ ಸೋಲಿಸಿದರು.
ಸಿದ್ದಮರಿ ಗೌಡ ಇವರು ಸುಬ್ರಹ್ಮಣ್ಯ ಇವರನ್ನು 9-3 ಮತಗಳಿಂದ ಸೋಲಿಸಿದರು.













