26.1 C
Udupi
Wednesday, April 22, 2026
spot_img
spot_img
HomeBlogಅಂತರಾಷ್ಟ್ರೀಯ ಮಟ್ಟದ “ಏಷ್ಯಾನ್ ತ್ರೋಬಾಲ್ ಚಾಂಪಿಯನ್ ಶಿಪ್-2024” ಕ್ಕೆ ಅಂಡಾರಿನ ಪ್ರಣಿತ್ ಆಯ್ಕೆ

ಅಂತರಾಷ್ಟ್ರೀಯ ಮಟ್ಟದ “ಏಷ್ಯಾನ್ ತ್ರೋಬಾಲ್ ಚಾಂಪಿಯನ್ ಶಿಪ್-2024” ಕ್ಕೆ ಅಂಡಾರಿನ ಪ್ರಣಿತ್ ಆಯ್ಕೆ

ಅಂತಾರಾಷ್ಟ್ರೀಯ ಮಟ್ಟದ “ಏಷ್ಯಾನ್ ತ್ರೋಬಾಲ್ ಚಾಂಪಿಯನ್ಶಿಪ್ -2024”ಕ್ಕೆ ಅಂಡಾರಿನ ಪ್ರಣಿತ್ ಆಯ್ಕೆಯಾಗಿದ್ದಾರೆ.ಇವರು ಅಮೆಚೂರ್ ತ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ಪುರುಷರ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಈ ಪಂದ್ಯಾಟವು ಸೆಪ್ಟೆಂಬರ್ 16-18ರವರೆಗೆ ಮಲೇಷ್ಯಾದ ಕೌಲಾಲಂಪುರ್ ನಲ್ಲಿ ನಡೆಯಲಿದೆ.
ಪ್ರಣಿತ್ ಇವರು ಅಂಡಾರಿನ ಸುಗುಣ – ಪ್ರಭಾಕರ್ ಎ ರಾವ್ ದಂಪತಿಗಳ ಪುತ್ರ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page