27.9 C
Udupi
Friday, September 11, 2026
spot_img
spot_img
HomeBlogವಾಲಿಬಾಲ್ ರಾಷ್ಟ್ರೀಯ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ಆಟಗಾರರಿಗೆ, ಸಹ ಆಟಗಾರರಿಂದ ಸನ್ಮಾನ

ವಾಲಿಬಾಲ್ ರಾಷ್ಟ್ರೀಯ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ಆಟಗಾರರಿಗೆ, ಸಹ ಆಟಗಾರರಿಂದ ಸನ್ಮಾನ

ಕಾರ್ಕಳ ಜೋಡುರಸ್ತೆ ಕೊರಚೊಟ್ಟು “ದುರ್ಗಾ ಫ್ರೆಂಡ್ಸ್ ತಂಡ”

ಕಾರ್ಕಳ: 3A SIDE ವಾಲಿಬಾಲ್ ಪೇಡರೇಷನ್ ಆಫ್ ಇಂಡಿಯಾ ಆಶ್ರಯದಲ್ಲಿ ಮಹಾರಾಷ್ಟ್ರ ನಾಸಿಕ್ ನಲ್ಲಿ ನಡೆದ 14 ವರ್ಷ ವಯೋಮಾನದ ಒಳಗಿನ ಬಾಲಕಿಯರ ರಾಷ್ತ್ರೀಯ ಚಾಂಪಿಯನ್ ಶೀಪ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಉತ್ತಮ‌ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಪಡೆದು ಮರಳಿದ ಕಾರ್ಕಳ ಜೋಡುರಸ್ತೆ ಕೊರಚೊಟ್ಟು ದುರ್ಗಾ ಫ್ರೆಂಡ್ಸ್ ತಂಡದ ಆಟಗಾರ್ತಿಯರಾದ ಕುಮಾರಿ ತ್ರಿಷ್ಮಾ ಮಡಿವಾಳ್, ಕುಮಾರಿ ಕೆಟ್ಲಿನ್ ಎಂಜಲ್ ಪಿಂಟೋ, ಕುಮಾರಿ ನಿಷಾ ಡಿ’ ಸೋಜಾ ಅವರನ್ನು ತಮ್ಮ ತಂಡದ ಆಟಗಾರರು ಹೂಹಾರ ಶಾಲು ಹೊದಿಸಿ ಸ್ವಾಗತಿಸಿ‌ ಸಂಭ್ರಮಿಸಿದರು.

ಪ್ರಸ್ತುತ ಕ್ರೈಸ್ತಕಿಂಗ್ ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗ ವಿದ್ಯಾರ್ಥಿಗಳಾಗಿದ್ದು ಮೆಸ್ಕಾಂ ಉದ್ಯೋಗಿ ತರಬೇತುದಾರ ಸಂತೋಷ್ ಡಿ’ ಸೋಜಾ, ಜೀವನ್ ಡಿ’ ಸಿಲ್ವಾ ಮತ್ತು ಜೈರಾಜ್ ಪೂಜಾರಿ ಇವರಿಂದ ತರಬೇತಿ ಪಡೆದಿರುತ್ತಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page