33.4 C
Udupi
Sunday, May 4, 2025
spot_img
spot_img
HomeBlogSSLC ಪರೀಕ್ಷೆ-2 ರ ವೇಳಾಪಟ್ಟಿ ಬಿಡುಗಡೆ: ಮೇ 26 ರಿಂದ ಆರಂಭ

SSLC ಪರೀಕ್ಷೆ-2 ರ ವೇಳಾಪಟ್ಟಿ ಬಿಡುಗಡೆ: ಮೇ 26 ರಿಂದ ಆರಂಭ

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಮ್ಮಿ ಅಂಕ ಪಡೆದವರು ಅಥವಾ ಫೇಲ್ ಆದವರಿಗೆ ಸರ್ಕಾರವು ಇನ್ನೂ ಎರಡು ಅವಕಾಶಗಳನ್ನು ಕೊಟ್ಟಿದ್ದು ಎಸ್ ಎಲ್ ಸಿ ಪರೀಕ್ಷೆ-2ರ ವೇಳಾಪಟ್ಟಿ ಬಿಡುಗಡೆ ಮಾಡಿದೆ. SSLC ಪರೀಕ್ಷೆ-2 ಮೇ 26 ರಿಂದ ಆರಂಭವಾಗಿ ಜೂನ್ 2ಕ್ಕೆ ಮುಕ್ತಾಯವಾಗಲಿದೆ.

ಇಂದು ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ಬಿಡುಗಡೆಯಾಗಿದ್ದು ಕಳೆದ ಬಾರಿಗಿಂತ ಈ ಬಾರಿ 8% ಫಲಿತಾಂಶ ಹೆಚ್ಚಳವಾಗಿದೆ ಎಂದು ವರದಿಯಾಗಿದೆ..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page