29.3 C
Udupi
Wednesday, September 23, 2026
spot_img
spot_img
HomeBlogಶ್ರೀ ಭುವನೇಂದ್ರ ಕಾಲೇಜು ಕಾರ್ಕಳ:ಶಿಕ್ಷಕರ ಸಮಾವೇಶ :ಉಪನ್ಯಾಸ ಕಾರ್ಯಕ್ರಮ

ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ:ಶಿಕ್ಷಕರ ಸಮಾವೇಶ :ಉಪನ್ಯಾಸ ಕಾರ್ಯಕ್ರಮ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಸಹಯೋಗದಲ್ಲಿ ಮಾಹೆಯ ಛಾನ್ಸಲರ್, ಪದ್ಮಭೂಷಣ ಪುರಸ್ಕೃತರಾದ ಗೌರವಾನ್ವಿತ ಡಾ. ರಾಮದಾಸ್ ಎಂ. ಪೈ ಅವರ 91ನೇ ಹುಟ್ಟುಹಬ್ಬದ ಅಂಗವಾಗಿ .ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳದ ಐಕ್ಯೂಎಸಿ ಆಶ್ರಯದೊಂದಿಗೆ AGE ವ್ಯಾಪ್ತಿಯ ಕಾಲೇಜು ಶಿಕ್ಷಕರ 5ನೇ ಸಮಾವೇಶದಲ್ಲಿ ಉಪನ್ಯಾಸ ಕಾರ್ಯಕ್ರಮ ನೆರವೇರಿತು.
ಮೊದಲ ಗೋಷ್ಠಿಯಲ್ಲಿ, ಡಾ. ರಾಮ್ ನಾರಾಯಣ್ ಅವರು ‘ಸೇಫ್ ಲರ್ನಿಂಗ್ ಎನ್ವಿರಾನ್ಮೆಂಟ್’ ವಿಷಯದ ಕುರಿತ ವಿಚಾರಗಳನ್ನು ಶಿಕ್ಷಕರ ಜೊತೆಗೆ ಹಂಚಿಕೊಂಡರು.
ಸುರಕ್ಷಿತ ಕಲಿಕೆಯ ಪರಿಸರ ಬಹಳ ಮುಖ್ಯವಾಗಿ ಬೇಕಿರುತ್ತದೆ.ನಮ್ಮ ಬೋಧನೆಯು ಸುರಕ್ಷಿತ ಕಲಿಕೆಯನ್ನು ಹೊಂದಿಲ್ಲದಿದ್ದರೆ ಅದರ ಪರಿಣಾಮವು ಕಡಿಮೆ ಇರುತ್ತದೆ. ವಿದ್ಯಾರ್ಥಿಗಳು ನಮ್ಮಿಂದ ಕಲಿಯುತ್ತಾರೆ ಮತ್ತು ನಮ್ಮನ್ನು ಪ್ರೇರೇಪಿಸುತ್ತಾರೆ. ಏಕೆಂದರೆ, ನಾವೆಲ್ಲ ಕಲಿಯುವುದರ ಜೊತೆಗೆ ಬೆಳೆಯುವವರು. ವಿದ್ಯಾರ್ಥಿಗಳೊಂದಿಗೆ ಸಾಂದರ್ಭಿಕ ಸಂಬಂಧ ಸಂಬಂಧವನ್ನು ಕಡಿಮೆ ಮಾಡಬಾರದು. ತಾಳ್ಮೆಯಿಂದ ಆಲಿಸಿ, ವಿದ್ಯಾರ್ಥಿಗಳನ್ನು
ಅರ್ಥಮಾಡಿಕೊಳ್ಳಬೇಕು. ಅವರ ಭಾವನೆಗಳನ್ನು ಅಪಹಾಸ್ಯ ಮಾಡದೆ, ಸಂವಹನ ಕೌಶಲ್ಯಗಳ ಮೂಲಕ ಕಲಿಸಬೇಕು ಎಂದರು.
ವೇದಿಕೆಯಲ್ಲಿ ಎ. ಜಿ ಇ. ಇದರ ಆಡಳಿತಾಧಿಕಾರಿಯಾದ ಡಾ. ಶ್ರೀಧರ ರಂಗನಾಥ ಪೈ, ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಪದ್ಮಶ್ರೀ , ಶೃಂಗ . ಹಾಗೂ ಪವಿತ್ರ ಕಾರ್ಯಕ್ರಮ ನಿರೂಪಿಸಿ ರೀಮಾ ವಂದಿಸಿದರು.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಸಹಯೋಗದಲ್ಲಿ ಮಾಹೆಯ ಛಾನ್ಸಲರ್, ಪದ್ಮಭೂಷಣ ಪುರಸ್ಕೃತರಾದ ಗೌರವಾನ್ವಿತ ಡಾ. ರಾಮದಾಸ್ ಎಂ. ಪೈ ಅವರ 91ನೇ ಹುಟ್ಟುಹಬ್ಬದ ಅಂಗವಾಗಿ .ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳದ ಐಕ್ಯೂಎಸಿ ಆಶ್ರಯದೊಂದಿಗೆ AGE ವ್ಯಾಪ್ತಿಯ ಕಾಲೇಜು ಶಿಕ್ಷಕರ 5ನೇ ಸಮಾವೇಶದಲ್ಲಿ ಉಪನ್ಯಾಸ ಕಾರ್ಯಕ್ರಮ ನೆರವೇರಿತು.
ಎರಡನೆಯ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿ ಡಾ. ಪೂರ್ಣಿಮಾ ಕುಂದಾಪುರ ಅವರು ‘ಟೆಕ್ನಾಲಜಿ ಇನ್ ಟೀಚಿಂಗ್’ ಕುರಿತು ಉಪನ್ಯಾಸ ನೀಡುತ್ತಾ, ತಂತ್ರಜ್ಞಾನದ ಜೊತೆಗೆ ಶಿಕ್ಷಕರು ವಿದ್ಯಾರ್ಥಿಗಳ ಗಮನ ಸೆಳೆಯುವ ಕ್ರಮ ಹೇಗೆ ಹಾಗೂ ವಿದ್ಯಾರ್ಥಿಗಳನ್ನು ರೂಪಿಸುವ ಕುರಿತ ಮಾಹಿತಿಗಳನ್ನು ಹಂಚಿದರು.ಕ್ರಿಯಾಶೀಲ ಶಿಕ್ಷಕರು ಯಾವಾಗಲೂ ಒಳ್ಳೆಯ ಕೇಳುಗರೂ ಆಗಿರುತ್ತಾರೆ. ತರಗತಿಗಳಲ್ಲಿ ಪಿ. ಪಿ. ಟಿ. ಪ್ರಯೋಗ ಮಾಡುವುದರಿಂದ, ಕ್ವಿಜ್, ಚಾಟ್ ಜಿಪಿಟಿ, ಜೆಮಿನಿ ಈ ತಂತ್ರಜ್ಞಾನಗಳ ಸಹಾಯದಿಂದ ಒದಗುವ ಜ್ಞಾನಗಳಿಂದ ವಿದ್ಯಾರ್ಥಿಗಳನ್ನು ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿರುವುದಲ್ಲದೆ, ಶಿಕ್ಷಕರ ಹೆಚ್ಚಿನ ಕಲಿಕೆಗೂ ಅವಕಾಶವಾಗುತ್ತದೆ ಎಂದರು.
ವೇದಿಕೆಯಲ್ಲಿ ಎ. ಜಿ ಇ. ಇದರ ಆಡಳಿತಾಧಿಕಾರಿಯಾದ ಡಾ. ಶ್ರೀಧರ ರಂಗನಾಥ ಪೈ, ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ.ಕೋಟ್ಯಾನ್ ಉಪಸ್ಥಿತರಿದ್ದರು.
ಉಪನ್ಯಾಸಕಿಯರಾದ ಪದ್ಮಶ್ರೀ , ಶೃಂಗ . ಹಾಗೂ ಪವಿತ್ರ ಕಾರ್ಯಕ್ರಮ ನಿರೂಪಿಸಿ ರೀಮಾ ವಂದಿಸಿದರು.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಸಹಯೋಗದಲ್ಲಿ ಮಾಹೆಯ ಛಾನ್ಸಲರ್, ಪದ್ಮಭೂಷಣ ಪುರಸ್ಕೃತರಾದಗೌರವಾನ್ವಿತ ಡಾ. ರಾಮದಾಸ್ ಎಂ. ಪೈ ಅವರ 91ನೇ ಹುಟ್ಟುಹಬ್ಬದ ಅಂಗವಾಗಿ .ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳದ ಐಕ್ಯೂಎಸಿ ಆಶ್ರಯದೊಂದಿಗೆ AGE ವ್ಯಾಪ್ತಿಯ ಕಾಲೇಜು ಶಿಕ್ಷಕರ 5ನೇ ಸಮಾವೇಶದಲ್ಲಿ ಉಪನ್ಯಾಸ ಕಾರ್ಯಕ್ರಮ ನೆರವೇರಿತು.
ಮೂರನೆಯ ಗೋಷ್ಠಿಯಲ್ಲಿ ಶ್ರೀ ಶಶ್ರೀಕ್ ರೆಡ್ಡಿ ಅವರು ‘Al to 10x Your Productivity’ ವಿಷಯದ ಕುರಿತು ಉಪನ್ಯಾಸ ನೀಡುತ್ತಾ, ಆಧುನಿಕ ತಂತ್ರಜ್ಞಾನವಾದ ಕೃತಕ ತಂತ್ರಜ್ಞಾನ ಇಂದು ಅತ್ಯಂತ ಶೀಘ್ರವಾಗಿ ಗ್ರಾಫಿಕ್ಸ್ ಮುಖಾಂತರ ಮಾಡಿ ಕೊಡ್ತದೆ. ಎಐ ವಿಡಿಯೋ ತಯಾರು ಮಾಡುವುದು, ತರಗತಿಗಳನ್ನು ನಡೆಸುವುದು, ಪರೀಕ್ಷೆಗಳನ್ನು ಮಾಡುವುದು, ಕಾರ್ಯಕ್ರಮಗಳ ಕುರಿತ ಮಾಹಿತಿ ಹಂಚುವುದು, ಇತ್ಯಾದಿ ವಿಷಯಗಳ ಇದರ ಕುರಿತು ಮಾಹಿತಿ ಹಂಚಿದರು.  ವೇದಿಕೆಯಲ್ಲಿ ಎ. ಜಿ ಇ. ಇದರ ಆಡಳಿತಾಧಿಕಾರಿಯಾದ ಡಾ. ಶ್ರೀಧರ ರಂಗನಾಥ ಪೈ, ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ.
ಕೋಟ್ಯಾನ್ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಪದ್ಮಶ್ರೀ , ಶೃಂಗ . ಹಾಗೂ ಪವಿತ್ರ ಕಾರ್ಯಕ್ರಮ ನಿರೂಪಿಸಿ ರೀಮಾ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page