29.3 C
Udupi
Wednesday, September 2, 2026
spot_img
spot_img
HomeBlogಕಾರು ಖರೀದಿದಾರರಿಗೆ ಶಾಕ್: ಹುಂಡೈ, ಟಾಟಾ ಸೇರಿ ಹಲವು ಕಾರುಗಳ ಬೆಲೆ ಏರಿಕೆ

ಕಾರು ಖರೀದಿದಾರರಿಗೆ ಶಾಕ್: ಹುಂಡೈ, ಟಾಟಾ ಸೇರಿ ಹಲವು ಕಾರುಗಳ ಬೆಲೆ ಏರಿಕೆ

ಬೆಂಗಳೂರು: ಕಚ್ಚಾ ವಸ್ತುಗಳು ಹಾಗೂ ಸರಕು ಸಾಗಣೆ ವೆಚ್ಚ ಹೆಚ್ಚಳದ ಪರಿಣಾಮ ಪ್ರಮುಖ ಕಾರು ತಯಾರಿಕಾ ಕಂಪನಿಗಳು ವಾಹನಗಳ ಬೆಲೆ ಏರಿಕೆ ಮಾಡಿವೆ. ಹುಂಡೈ, ಟಾಟಾ, ಎಂಜಿ ಸೇರಿದಂತೆ ಹಲವು ಸಂಸ್ಥೆಗಳು ತಮ್ಮ ವಿವಿಧ ಮಾದರಿಗಳ ದರವನ್ನು ಹೆಚ್ಚಿಸಿವೆ.

ಗರಿಷ್ಠ ₹ 70 ಸಾವಿರವರೆಗೆ ಏರಿಕೆ

ಮಾರುತಿ ಸುಜುಕಿ ಬಳಿಕ ಇದೀಗ ಹುಂಡೈ ತನ್ನ ಕಾರುಗಳ ಬೆಲೆಯಲ್ಲಿ ಶೇ.1ರವರೆಗೆ ಹೆಚ್ಚಳ ಘೋಷಿಸಿದೆ. ಕ್ರೆಟಾ, ವೆನ್ಯೂ, ವರ್ಣಾ, ಅಲ್ಕಾಜರ್, ಎಕ್ಸ್‌ಟರ್, ಐ20 ಮತ್ತು ಗ್ರಾಂಡ್ ಐ10 ನಿಯೋಸ್ ಸೇರಿದಂತೆ ಹಲವು ಮಾದರಿಗಳ ಬೆಲೆ ₹ 15,000ರಿಂದ ₹ 70,000ರವರೆಗೆ ಹೆಚ್ಚಾಗಲಿದೆ.

ಇನ್ನು ಟಾಟಾ ಮೋಟಾರ್ಸ್ ತನ್ನ ಪ್ಯಾಸೆಂಜರ್ ವಾಹನಗಳ ದರವನ್ನು ಗರಿಷ್ಠ ₹ 25,000ರವರೆಗೆ ಹೆಚ್ಚಿಸಿದೆ. ನೆಕ್ಸಾನ್, ಪಂಚ್, ಹ್ಯಾರಿಯರ್, ಕರ್ವ್ ಇವಿ ಮತ್ತು ಟಿಯಾಗೋ ಸೇರಿದಂತೆ ಹಲವು ಕಾರುಗಳ ಮೇಲೆ ಇದರ ಪರಿಣಾಮ ಬೀಳಲಿದೆ.

ಹಾಗೆಯೇ ಎಂಜಿ ಕಂಪನಿಯ ಕಾರುಗಳ ದರವೂ ₹ 40,000ರಿಂದ ₹ 50,000ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಶೋರೂಮ್ ಮೂಲಗಳು ತಿಳಿಸಿವೆ.

ಜಾಗತಿಕ ಪರಿಸ್ಥಿತಿ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ವಾಹನಗಳ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಮಾರಾಟ ಸಿಬ್ಬಂದಿ ತಿಳಿಸಿದ್ದಾರೆ. ದಿಢೀರ್ ಬೆಲೆ ಏರಿಕೆಯಿಂದ ಹೊಸ ಕಾರು ಖರೀದಿಗೆ ಯೋಜನೆ ರೂಪಿಸಿದ್ದ ಗ್ರಾಹಕರು ನಿರಾಶೆಗೊಂಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page