
ಕಾರ್ಕಳ: ಕಾರ್ಕಳದ ‘ಜೊರ್ಕೊ’ (ZORKO) ಬ್ರ್ಯಾಂಡ್ ಆಫ್ ಫುಡ್ ಲವರ್ಸ್ ಶಾಪ್ ನಲ್ಲಿ ಕೆಲಸ ಮಾಡಲು ಆಸಕ್ತರಿಗೆ ಉದ್ಯೋಗವಕಾಶ ಕಲ್ಪಿಸಲಾಗಿದೆ.
ಪಾರ್ಟ್ಟೈಮ್ ಹಾಗೂ ಫುಲ್ಟೈಮ್ ಆಧಾರದ ಮೇಲೆ ಕೆಲಸ ಮಾಡಲು ಜನರು ಬೇಕಾಗಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ +91 9591017352 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯು ತಿಳಿಸಿದೆ.























































































