22.7 C
Udupi
Friday, October 30, 2026
spot_img
spot_img
HomeBlogಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-1, 2ರ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-1, 2ರ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಗುರುವಾರ (ಅ.29) ಬಿಡುಗಡೆ ಮಾಡಿದೆ. ಪರೀಕ್ಷೆಗಳು ಬೆಳಗ್ಗೆ 10 ಗಂಟೆಗೆ ಆರಂಭವಾಗಲಿವೆ.

ದ್ವಿತೀಯ ಪಿಯುಸಿ ಪರೀಕ್ಷೆ-1 ವೇಳಾಪಟ್ಟಿ (ಫೆಬ್ರವರಿ-ಮಾರ್ಚ್ 2027)

  • 27/02/2027 (ಶನಿವಾರ): ಕನ್ನಡ, ಅರೇಬಿಕ್
  • 28/02/2027 (ಭಾನುವಾರ): ರಜಾ ದಿನ
  • 01/03/2027 (ಸೋಮವಾರ): ಇಂಗ್ಲಿಷ್
  • 02/03/2027 (ಮಂಗಳವಾರ): ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  • 03/03/2027 (ಬುಧವಾರ): ಭೂಗೋಳ ಶಾಸ್ತ್ರ, ಮನಃಶಾಸ್ತ್ರ
  • 04/03/2027 (ಗುರುವಾರ): ಸಮಾಜಶಾಸ್ತ್ರ, ಭೌತಶಾಸ್ತ್ರ
  • 05/03/2027 (ಶುಕ್ರವಾರ): ಲೆಕ್ಕಶಾಸ್ತ್ರ
  • 06/03/2027 (ಶನಿವಾರ): ಮಹಾಶಿವರಾತ್ರಿ (ರಜಾ ದಿನ)
  • 07/03/2027 (ಭಾನುವಾರ): ರಜಾ ದಿನ
  • 08/03/2027 (ಸೋಮವಾರ): ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ (75)
  • 09/03/2027 (ಮಂಗಳವಾರ): ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ
  • 10/03/2027 (ಬುಧವಾರ): ಕುತುಬ್-ಎ-ರಂಜಾನ್ (ರಜಾ ದಿನ)
  • 11/03/2027 (ಗುರುವಾರ): ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್ನೆಸ್
  • 12/03/2027 (ಶುಕ್ರವಾರ): ವ್ಯವಹಾರ ಅಧ್ಯಯನ, ಗಣಿತ
  • 13/03/2027 (ಶನಿವಾರ): ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ
  • 14/03/2027 (ಭಾನುವಾರ): ರಜಾ ದಿನ
  • 15/03/2027 (ಸೋಮವಾರ): ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
  • 16/03/2027 (ಮಂಗಳವಾರ): ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
  • 17/03/2027 (ಬುಧವಾರ): ಹಿಂದಿ
  • 18/03/2027 (ಗುರುವಾರ): ಇತಿಹಾಸ

ದ್ವಿತೀಯ ಪಿಯುಸಿ ಪರೀಕ್ಷೆ-2 ವೇಳಾಪಟ್ಟಿ (ಮೇ 2027)

  • 03/05/2027 (ಸೋಮವಾರ): ಕನ್ನಡ, ಅರೇಬಿಕ್
  • 04/05/2027 (ಮಂಗಳವಾರ): ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
  • 05/05/2027 (ಬುಧವಾರ): ರಾಜ್ಯಶಾಸ್ತ್ರ, ಗಣಕ ವಿಜ್ಞಾನ
  • 06/05/2027 (ಗುರುವಾರ): ಇತಿಹಾಸ, ರಸಾಯನಶಾಸ್ತ್ರ
  • 07/05/2027 (ಶುಕ್ರವಾರ): ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣಶಾಸ್ತ್ರ
  • 08/05/2027 (ಶನಿವಾರ): ಐಚ್ಛಿಕ ಕನ್ನಡ, ಭೌತಶಾಸ್ತ್ರ, ಮೂಲ ಗಣಿತ
  • 09/05/2027 (ಭಾನುವಾರ): ರಜಾ ದಿನ
  • 10/05/2027 (ಸೋಮವಾರ): ಅರ್ಥಶಾಸ್ತ್ರ, ಗಣಿತ
  • 11/05/2027 (ಮಂಗಳವಾರ): ಹಿಂದಿ
  • 12/05/2027 (ಬುಧವಾರ): ಇಂಗ್ಲಿಷ್
  • 13/05/2027 (ಗುರುವಾರ): ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
  • 14/05/2027 (ಶುಕ್ರವಾರ): ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಗೃಹವಿಜ್ಞಾನ
  • 15/05/2027 (ಶನಿವಾರ): ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  • 15/05/2027 (ಶನಿವಾರ): ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್ನೆಸ್.

ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮಾರ್ಚ್ 22ರಿಂದ ಏಪ್ರಿಲ್ 5ರವರೆಗೆ ಹಾಗೂ ಪರೀಕ್ಷೆ-2 ಮೇ 24ರಿಂದ ಮೇ 31ರವರೆಗೆ ನಡೆಯಲಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page