
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ( ರಿ ) ಸಾಣೂರು ವಲಯದ ಸಾಣೂರು ಕಾರ್ಯಕ್ಷೇತ್ರದ ಅಣ್ಣಪ್ಪಸ್ವಾಮಿ ಸ್ವಸಹಾಯ ಸಂಘದ ವತಿಯಿಂದ ಪೂಜ್ಯರ ಆಶಯದಂತೆ, ಸ್ವಾತಂತ್ರ್ಯೋತ್ಸವ ಅಂಗವಾಗಿ ಮತ್ತು ಸಂಘದ 20 ನೇ ವರ್ಷದ ವರ್ಷಚಾರಣೆಯ ಸಂಭ್ರಮಾಚರಣೆಯ ಸಲುವಾಗಿ ಸಾಣೂರು ಗಾಡಿಕೊಟ್ಯ ಪರಿಸರದ ಕೊರತಿ ದೈವದ ಕಟ್ಟೆಯ ಒಳ ಅಂಗನ ಮತ್ತು ಸುಟ್ಟಮುತ್ತಲಿನ ಸ್ವಚ್ಛತೆಯನ್ನು ಹಾಗೂ ಸಾಣೂರು ಗುತ್ತಿನ ಬಳಿ ನಾಗಬನದ ಸ್ವಚ್ಛತೆಯನ್ನು ಮಾಡಲಾಯಿತು ಈ ಸಂಧರ್ಭದಲ್ಲಿ ಸಂಘದ ಸದಸ್ಯರು,ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.














