28.5 C
Udupi
Tuesday, April 21, 2026
spot_img
spot_img
HomeBlogಕಾರ್ಕಳ :ಆ.13 ಹಿಂದೂ ಜಾಗರಣ ವೇದಿಕೆ ಕಾರ್ಕಳ ತಾಲೂಕು ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ...

ಕಾರ್ಕಳ :ಆ.13 ಹಿಂದೂ ಜಾಗರಣ ವೇದಿಕೆ ಕಾರ್ಕಳ ತಾಲೂಕು ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಯ ಪ್ರಯುಕ್ತ “ಪಂಜಿನ ಮೆರವಣಿಗೆ”

ಹಿಂದು ಜಾಗರಣ ವೇದಿಕೆ ಕಾರ್ಕಳ ತಾಲೂಕು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಪ್ರಯುಕ್ತ ಪಂಜಿನ ಮೆರವಣಿಗೆಯು ದಿನಾಂಕ 13/07/2024 ಮಂಗಳವಾರ ನಡೆಯಲಿದೆ.ಸಾಯಂಕಾಲ ಸಂಜೆ 6 ಘಂಟೆಗೆಅನಂತಶಯನದಿಂದ ಗಾಂದಿ ಮೈದಾನ ಶ್ರೀ ವೀರಭದ್ರ ದೇವಸ್ಥಾನದ ವರೆಗೆ ನಡೆಯಲಿದೆ.ಪಂಜಿನ ಮೆರವಣಿಗೆಗೆ ಡಾ. ಕೆವಿ ಶಂಕರನಾರಾಯಣ ಭಟ್ ಪ್ರಧಾನ ಅರ್ಚಕರು ಅನಂತಶಯನ ದೇವಸ್ಥಾನ ಇವರು ಚಾಲನೆ ನೀಡಲಿದ್ದಾರೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಂ ಕೆ ವಿಜಯ ಕುಮಾರ್ ನ್ಯಾಯವಾದಿಗಳು ಕಾರ್ಕ,ದಿಕ್ಸೂಚಿ ಭಾಷಣವನ್ನು ಶ್ರೀ ಮಂಜುನಾಥ ಉಡುಪ ಜಿಲ್ಲಾ ಸಂಯೋಜಕರು ಸಂಸ್ಕೃತ ಭಾರತಿ ಕಾಸರಗೋಡು,ಮಹೇಶ್ ಬೈಲೂರು,ಹಿಂ ಜಾ ವೇ ಪ್ರಾಂತ ನಿಧಿ ಪ್ರಮುಖ್ ಭಾಗವಹಿಸಲಿದ್ದಾರೆ.ಹರೀಶ್ ಬಜಗೋಳಿ ಸಂಯೋಜಕರು ಹಿಂ ಜಾ ವೇ ಸಂತೋಷ ಕುಕ್ಕುದಕಟ್ಟೆ, ಸುಜಿತ್ ಸಪಳಿಗ ತಾಲ್ಲೂಕು ಸಹ ಸಯೋಜಕರು ಭಾಗವಹಿಸಲಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page