28.5 C
Udupi
Tuesday, April 21, 2026
spot_img
spot_img
HomeBlogಸ್ವಚ್ಛ ಬ್ರಿಗೇಡ್ ಕಾರ್ಕಳ ನೇತೃತ್ವದಲ್ಲಿ, ಮರ್ನೆ ಗ್ರಾಮದ ರಕ್ಷಿತಾರಣ್ಯದಲ್ಲಿ ಗಿಡ ನೆಡುವ ಕಾರ್ಯಕ್ರಮ

ಸ್ವಚ್ಛ ಬ್ರಿಗೇಡ್ ಕಾರ್ಕಳ ನೇತೃತ್ವದಲ್ಲಿ, ಮರ್ನೆ ಗ್ರಾಮದ ರಕ್ಷಿತಾರಣ್ಯದಲ್ಲಿ ಗಿಡ ನೆಡುವ ಕಾರ್ಯಕ್ರಮ

ದಿನಾಂಕ 11.08.2024 ಭಾನುವಾರದಂದು ಮರ್ನೆ ಗ್ರಾಮದ ರಕ್ಷಿತಾರಣ್ಯದಲ್ಲಿ 300 ವಿವಿಧ ಪ್ರಬೇದದ ಗಿಡಗಳನ್ನು ನೆಡಲಾಯಿತು. ಈ ಕಾರ್ಯದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ಕಾರ್ಕಳ ತಂಡದ ಜೊತೆಗೆ ಹಸಿರೇ ಉಸಿರು ತೆಳ್ಳಾರು, ತರುಣ ಭಾರತ ಹೆರ್ಮುಂಡೆ ಹಾಗು ರೋಟ್ರಾಕ್ಟ್ ಕ್ಲಬ್ ಕಾರ್ಕಳ ಇದರ ಒಟ್ಟು 35ಕ್ಕೂ ಹೆಚ್ಚಿನ ಸದಸ್ಯರು ಭಾಗಿಯಾಗಿದ್ದರು.

ಮಂಗಳೂರಿನ ಯೂನಿವರ್ಸಲ್ ನಾಲೆಜ್ ಟ್ರಸ್ಟ್ ಈ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಗಿದ್ದರು. ಕಾರ್ಕಳ ಅರಣ್ಯ ಇಲಾಖೆಯ ಪ್ರಭಾಕರ್ ಕುಲಾಲ್ ಹಾಗು ತಂಡ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page