ಕಾರ್ಕಳ: ದಿ. 4 ಆಗಸ್ಟ್ ರವಿವಾರ ಅಜೆಕಾರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ದೇವರಿಗೆ ಅಜೆಕಾರು ಬ್ರಾಹ್ಮಣ ಸಂಘದ ವತಿಯಿಂದ ತುಳಸಿ ಅರ್ಚನೆ ಸೇವೆ ನಡೆಯಿತು.
ಸಂಘದ ಅಧ್ಯಕ್ಷ ನಾಗರಾಜ ಪುತ್ರಯ, ಅರ್ಚಕರು ರಂಗನಾಥ್ ಭಟ್ , ಸಂಘದ ಸದಸ್ಯರು ಉಪಸ್ಥಿತರಿದ್ದರು.

You cannot copy content of this page