ವಿದ್ಯಾರ್ಥಿ ವೇತನ ಹಾಗೂ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕಾರ್ಕಳ: ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಮಂಗಳೂರು ಕಾರ್ಕಳ ಹೆಬ್ರಿ ತಾಲೂಕು ಸಮಿತಿ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ, 90 ಶೇ. ಅಧಿಕ ಅಂಕಗಳನ್ನು ಪಡೆದಿರುವ ಕಾರ್ಕಳ ವಿಧಾನಸಭಾ ಕ್ಷೇತ್ರದ ಬಂಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಜ್ಯಮಟ್ಟ ಹಾಗೂ ನಂತರದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ನೋಂದಣಿಗಾಗಿ ಸಂಪರ್ಕಿಸಿ: ಭೂತುಗುಂಡಿ ಕರುಣಾಕರ್ ಶೆಟ್ಟಿ : 9448724265, ರವಿ ಶೆಟ್ಟಿ ಕುಕ್ಕುಂದೂರು; 9449728934, ಪೂರ್ಣಿಮಾ ಎನ್ ಹೆಗ್ಡೆ: 9844553712, ಪ್ರೀತಿ ಸುಕೇಶ್ ಶೆಟ್ಟಿ: 9880159464








