ಮರದ ಫರ್ನಿಚರ್ ಹಾಗೂ ಎಲ್ಲಾ ಕಂಪನಿಯ ಹಾಸಿಗೆ ಗಳಿಗೆ 10 ರಿಂದ 20 ರಷ್ಟು ರಿಯಾಯಿತಿ

ಕಾರ್ಕಳ: ದೀಪಾವಳಿ ಹಬ್ಬದ ಪ್ರಯುಕ್ತ ಕಾರ್ಕಳದ ತಾಲೂಕು ಕಚೇರಿ ಬಳಿ ಇರುವ ‘ಶ್ರೀದೇವಿ ಫರ್ನಿಚರ್ಸ್’ ನಲ್ಲಿ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಮಾರಾಟವನ್ನು ಆಯೋಜಿಸಲಾಗಿದೆ.
2026ರ ಅಕ್ಟೋಬರ್ 11ರಿಂದ ನವೆಂಬರ್ 11ರವರೆಗೆ ಒಂದು ತಿಂಗಳ ಕಾಲ ಈ ವಿಶೇಷ ರಿಯಾಯಿತಿ ನಡೆಯಲಿದ್ದು ಸೋಫಾ ಸೆಟ್ಗಳು, ಡೈನಿಂಗ್ ಟೇಬಲ್ಗಳು, ವಾರ್ಡ್ರೋಬ್ಗಳು, ಮಂಚಗಳು, ಟಿವಿ ಯುನಿಟ್ಗಳು ಸೇರಿದಂತೆ ವಿವಿಧ ವಿನ್ಯಾಸಗಳ ಪೀಠೋಪಕರಣಗಳು ಲಭ್ಯವಿವೆ. ಮರದ ಫರ್ನಿಚರ್ ಹಾಗೂ ಎಲ್ಲಾ ಕಂಪನಿಯ ಹಾಸಿಗೆಗಳಿಗೆ ಶೇ. 10ರಿಂದ 20ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ, ಬೆಡ್ಶೀಟ್ಗಳು ಹಾಗೂ ತಲೆದಿಂಬುಗಳು ಉಚಿತವಾಗಿ ಲಭ್ಯವಿದ್ದು, ಮರದ ಫರ್ನಿಚರ್ಗಳಿಗೆ ಷರತ್ತುಗಳೊಂದಿಗೆ ಎಕ್ಸ್ಚೇಂಜ್ ಆಫರ್ ಘೋಷಿಸಲಾಗಿದೆ.
ಗ್ರಾಹಕರು ಈ ಹಬ್ಬದ ವಿಶೇಷ ಕೊಡುಗೆಯ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯವರು ವಿನಂತಿಸಿದ್ದಾರೆ.
ವಿಳಾಸ: ಶ್ರೀದೇವಿ ಫರ್ನಿಚರ್ಸ್, ತಾಲೂಕು ಕಚೇರಿ ಬಳಿ, ಕಾರ್ಕಳ.
ಸಂಪರ್ಕ: 9164653407, 9986087048.

























