29.4 C
Udupi
Tuesday, October 27, 2026
spot_img
spot_img
HomeBlogಗೆಜ್ಜೆ ನಾಟಕಆಯೋಜನೆಗೆಳೆಯರ ಬಳಗ ಶಿರ್ಲಾಲ್ ಇವರ ವತಿಯಿಂದ ₹53,326 ಸಹಾಯ ಹಸ್ತ ಮತ್ತು ದೇಣಿಗೆ

ಗೆಜ್ಜೆ ನಾಟಕಆಯೋಜನೆಗೆಳೆಯರ ಬಳಗ ಶಿರ್ಲಾಲ್ ಇವರ ವತಿಯಿಂದ ₹53,326 ಸಹಾಯ ಹಸ್ತ ಮತ್ತು ದೇಣಿಗೆ

ಗೆಳೆಯರ ಬಳಗ ಶಿರ್ಲಾಲು ಆಯೋಜನೆಯಲ್ಲಿ ಶಿರ್ಲಾಲ್ ಭಜನಾಮಂಡಳಿಯ ವಠಾರದಲ್ಲಿ ದಿನಾಂಕ 10/10/26ರಂದು ಗೆಜ್ಜೆ ತುಳು ಹಾಸ್ಯಮಯ ನಾಟಕ ನಡೆಯಿತು.

ಈ ಒಂದು ನಾಟಕಕ್ಕೆ ಜಾತಿ ಧರ್ಮ ಭೇದವಿಲ್ಲದೆ ಊರ ಮತ್ತು ಪರವೂರ ದಾನಿಗಳು ತನು ಮನ ಧನ ಗಳಿಂದ ಸಹಕಾರ ಕೊಟ್ಟ ಒಟ್ಟು ದೇಣಿಗೆಯಲ್ಲಿ ಕಾರ್ಯಕ್ರಮ ದಲ್ಲಿ ಉಳಿತಾಯ ದ ಹಣವನ್ನು ಅಣ್ಣಪ್ಪ ಪಂಜುರ್ಲಿ ದೈವಸ್ಥಾನ, ಕುಂಟಲ್ ಕಟ್ಟೆ — ₹15,000ಕಿನ್ನಿಗೋಳಿ ಕಟ್ಟೆ ದೊಂಪದ ಬಲಿ ಕೋಲ — ₹10,000ಜನಾರ್ದನ ಆಚಾರ್ಯ, ಶಿವಬೆಟ್ಟು — ₹5,000ಶ್ರೀ ಆಂಜನೇಯ ಭಜನಾ ಮಂಡಳಿಗೆ — ₹23,326ಒಟ್ಟು ಹಂಚಿಕೆ: ₹53,326 ನೀಡಲಾಯಿತು

ಈ ಸಂದರ್ಭದಲ್ಲಿ ಗೆಳೆಯರ ಬಳಗ ದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು ಸಹಕರಿಸಿದ ಊರಿನ ಹಾಗೂ ಪರವೂರಿನ ಸಮಸ್ತರಿಗೆ ಗೆಳೆಯರ ಬಳಗ ಶಿರ್ಲಾಲ್ ವತಿಯಿಂದ ಧನ್ಯವಾದಗಳನ್ನು ತಿಳಿಸಲಾಯಿತು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page