27.8 C
Udupi
Friday, March 14, 2025
spot_img
spot_img
HomeBlogಅತಿಯಾದ ಉಪ್ಪು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ: ಎಚ್ಚರಿಕೆ ನೀಡಿದ ಐಸಿಎಂಆರ್

ಅತಿಯಾದ ಉಪ್ಪು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ: ಎಚ್ಚರಿಕೆ ನೀಡಿದ ಐಸಿಎಂಆರ್

ದೇಹಕ್ಕೆ ತೀರಾ ಅಗತ್ಯವಾದ ಪೌಷ್ಟಿಕಾಂಶವೆನಿಸಿದ ಈ ಸೋಡಿಯಂನ್ನು( ಉಪ್ಪು) ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಹೃದಯಾಘಾತ, ಹೃದಯ ವೈಫಲ್ಯ, ಪರಿಧಮನಿಯ ಕಾಯಿಲೆ, ಟ್ರಿಪಲ್ ವೆಸೆಲ್ ಡಿಸೀಸ್ ಪಾಶ್ವವಾಯು, ಅಧಿಕ ರಕ್ತದೊತ್ತಡ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಎಚ್ಚರಿಕೆ ನೀಡಿದೆ.

ಸಾಮಾನ್ಯವಾಗಿ ದಿನಕ್ಕೆ ಉಪ್ಪಿನ ಸೇವನೆಯು 5 ಗ್ರಾಂಗಿಂತ ಹೆಚ್ಚಿರಬಾರದು. (ಸೋಡಿಯಂ ದಿನಕ್ಕೆ 2 ಗ್ರಾಂಗಿಂತ ಹೆಚ್ಚಿರಬಾರದು ). ಆದರೆ ಈ ಚಿಪ್ಸ್, ಸಾಸ್, ಬಿಸ್ಕತ್ತುಗಳು, ಬೇಕರಿ ಉತ್ಪನ್ನಗಳು ಮತ್ತು ಮನೆಯಲ್ಲಿ ತಯಾರಿಸಿದ ಆಹಾರಗಳಾದ ಖಾರದ ತಿಂಡಿಗಳು ಹಾಗೂ ಉಪ್ಪಿನಕಾಯಿಗಳಂತಹ ಆಹಾರಗಳು ಹೆಚ್ಚಿನ ಪ್ರಮಾಣದ ಉಪ್ಪನ್ನು ಹೊಂದಿರುತ್ತವೆ ಎಂದು ಐಸಿಎಂಆರ್ ಹೇಳಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page