27 C
Udupi
Friday, March 14, 2025
spot_img
spot_img
HomeBlogPUC-2 ಪರೀಕ್ಷೆಯಲ್ಲಿ ಕೇವಲ 35% ವಿದ್ಯಾರ್ಥಿಗಳು ಪಾಸ್ ..!

PUC-2 ಪರೀಕ್ಷೆಯಲ್ಲಿ ಕೇವಲ 35% ವಿದ್ಯಾರ್ಥಿಗಳು ಪಾಸ್ ..!

ಬೆಂಗಳೂರು ಮೇ.22: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಗೆ ಹಾಜರಾಗಿದ್ದ 1.48.942 ವಿದ್ಯಾರ್ಥಿಗಳಲ್ಲಿ 52,505 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.35.25 ಫಲಿತಾಂಶ ಬಂದಿದೆ.ಕಳೆದ ಏಪ್ರಿಲ್ 29ರಿಂದ ಮೇ 16ರವರಗೆ 301 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ-2 ನಡೆದಿತ್ತು. ಮೇ 15ರಿಂದ ಮೇ 18ರವರೆಗೆ 28 ಮೌಲ್ಯಮಾಪನ ಶಿಬಿರಗಳಲ್ಲಿ 7,875 ಮೌಲ್ಯ ಮಾಪಕರುಮೌಲ್ಯ ಮಾಪನ ನಡೆಸಿದ್ದರು.

ಹೀಗಾಗಿ ಪರೀಕ್ಷೆ ಮುಕ್ತಾಯಗೊಂಡ ಐದನೇ ದಿನವೇ ಫಲಿತಾಂಶ ಪ್ರಕಟಗೊಂಡಿದೆ.ಪರೀಕ್ಷೆ 2ರಲ್ಲಿ 84,637 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, 26,496 2 ಶೇ. 31.31 ಫಲಿತಾಂಶ ಮಾತ್ರ ಬಂದಿದೆ. ಇನ್ನು 64,310 ಬಾಲಕಿಯರು ಪರೀಕ್ಷೆ ಬರೆದಿದ್ದು 26,009 ಮಂದಿ ಉತ್ತೀರ್ಣರಾಗಿದ್ದಾರೆ. ಶೇ. 40.44 ಫಲಿತಾಂಶ ದಾಖಲಾಗಿದೆ. ವಿಜ್ಞಾನದಲ್ಲಿ ಉತ್ತಮ ಫಲಿತಾಂಶ: ಕಲಾ ವಿಷಯದಲ್ಲಿ 52,120 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 11,589 ಮಂದಿ ಉತ್ತೀರ್ಣರಾಗಿ ಶೇ. 21.24 ಫಲಿತಾಂಶ ಬಂದಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page