
ಶ್ರೀ ಭುವನೇಂದ್ರ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಹಾಗೂ ಕಾಲೇಜಿನ ಎಲ್ಲ ಸಂಘಗಳ .ಆಶ್ರಯದಲ್ಲಿ ನಶಾ ಮುಕ್ತ್ ಯುವ ಫಾರ್ ವಿಕಸಿತ್ ಭಾರತ್ ಇದರ ವತಿಯಿಂದ ಕಾಲೇಜಿನಲ್ಲಿ ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು
ನೆರವೇರಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಣಿ ಡಾ. ವಿಜಯಕುಮಾರಿ, ಸಹ
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ನಂದಕಿಶೋರ್, ಎನ್.ಎಸ್. ಎಸ್ ಅಧಿಕಾರಿ ಶಂಕರ್ ಕುಡ್ವ, ಎನ್.ಸಿ.ಸಿ. ಅಧಿಕಾರಿಗಳಾದ ಪ್ರಜ್ವಲ್, ಕು.
ಪವಿತ್ರ, ಮೈ ಭಾರತ್ ಪೋರ್ಟಲ್ ನ ವಿದ್ಯಾರ್ಥಿ ಪ್ರತಿನಿಧಿ ಅಂತಿಮ ಬಿ. ಕಾಂ. ವಿದ್ಯಾರ್ಥಿ ಗಣೇಶ್ ಉಪಸ್ಥಿತರಿದ್ದರು.
ಮೈ ಭಾರತ್ ಪೋರ್ಟಲ್ ನ ಸಂಯೋಜಕರಾದ ಶ್ರೀಮೂರ್ತಿ ಕಾರ್ಯಕ್ರಮ ನಿರೂಪಿಸಿದರು.





















































































