
ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಪರಿಸರ ಸಂರಕ್ಷಣೆಯ ಮತ್ತೊಂದು ಹೆಜ್ಜೆ
ಭಾನುವಾರ ಬೆಳಗ್ಗೆ 6:30ರಿಂದ 8:30ರವರೆಗೆ, ಶ್ರೀ ಗುರು ರಾಘವೇಂದ್ರ ಮಠದ ಬಳಿಯಿರುವ ಸ್ಥಳದಲ್ಲಿ, “ಗೋವಿಗಾಗಿ ಮೇವು” ಪರಿಕಲ್ಪನೆಯಡಿ ನೆಪಿಯರ್ ಹುಲ್ಲು ನೆಟ್ಟಿರುವ ಪ್ರದೇಶದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಸೇವಾ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ಬ್ರಿಗೇಡ್‌ನ 8 ಸದಸ್ಯರು ಭಾಗವಹಿಸಿ, ಸುಮಾರು 12 ಹಲಸಿನ ಗಿಡಗಳನ್ನು ನೆಡಲಾಯಿತು.




















































































