26.2 C
Udupi
Saturday, July 18, 2026
spot_img
spot_img
HomeBlogಕಾರ್ಕಳದಲ್ಲಿ ಶೀಘ್ರದಲ್ಲೇ 'ಕಿಡ್ಸ್ ಮಾರ್ಟ್' ಆರಂಭ;

ಕಾರ್ಕಳದಲ್ಲಿ ಶೀಘ್ರದಲ್ಲೇ ‘ಕಿಡ್ಸ್ ಮಾರ್ಟ್’ ಆರಂಭ;

ಸೇಲ್ಸ್ ಪರ್ಸನ್‌ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ

ಕಾರ್ಕಳ: ಮಕ್ಕಳ ಆಟಿಕೆಗಳು, ಶಿಕ್ಷಣ ಸಾಮಗ್ರಿಗಳು ಹಾಗೂ ಮನರಂಜನಾ ವಸ್ತುಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ‘ಕಿಡ್ಸ್ ಮಾರ್ಟ್’ ಶೀಘ್ರದಲ್ಲೇ ಕಾರ್ಕಳದಲ್ಲಿ ಆರಂಭಗೊಳ್ಳಲಿದೆ.

ಮಕ್ಕಳಿಗಾಗಿ Toys, Learn, Play, Smile ಪರಿಕಲ್ಪನೆಯೊಂದಿಗೆ ಆರಂಭವಾಗಲಿರುವ ಈ ಮಳಿಗೆಯಲ್ಲಿ ವಿವಿಧ ರೀತಿಯ ಆಟಿಕೆಗಳು ಹಾಗೂ ಮಕ್ಕಳ ಕಲಿಕಾ ಸಾಮಗ್ರಿಗಳು ಲಭ್ಯವಾಗಲಿವೆ. “Toys that Inspire, Memories that Last” ಎಂಬ ಧ್ಯೇಯದೊಂದಿಗೆ ಗ್ರಾಹಕರಿಗೆ ಸೇವೆ ನೀಡಲು ಸಂಸ್ಥೆ ಸಜ್ಜಾಗಿದೆ.

ಇದೇ ವೇಳೆ, ಮಳಿಗೆಗೆ ಮಾರಾಟ ಸಿಬ್ಬಂದಿ (Sales Person) ಅಗತ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಸಂಪರ್ಕಿಸಲು ಕೋರಲಾಗಿದೆ.

ಮಳಿಗೆಯು ಆತ್ರಿ ಎಮರಾಲ್ಡ್, ಮೊದಲನೇ ಮಹಡಿ, ಸರ್ವಜ್ಞ ಸರ್ಕಲ್, ತಾಲೂಕು ಕಚೇರಿ ಸಮೀಪ, ಜೈನ್ ಹೋಟೆಲ್ ಪಕ್ಕ, ಕಾರ್ಕಳದಲ್ಲಿ ಕಾರ್ಯಾರಂಭ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ 8088367259 ಸಂಖ್ಯೆಯನ್ನು ಸಂಪರ್ಕಿಸಬಹುದು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page