ಬಂಟೆರೆ ಅಟ್ಟಣಿದ ಕೆಸರ್ದ್ ಗೊಬ್ಬು ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟರ ಸೇವಾ ಸಂಘ ಗ್ರಾಮ ಸಮಿತಿ ಮಾಳ ವತಿಯಿಂದ ನಡೆಯುವ ಬಂಟೆರೆ ಅಟ್ಟಣೆದ ಕೆಸರ್ದ ಗೊಬ್ಬು 19/07/2026 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮಾಳ ಮುಟ್ಟಿಕುಮೆರ್ ಮನೆಯಲ್ಲಿ ಬಿಡುಗಡೆ ಆಯಿತು.
ಸಭಾಧ್ಯಕ್ಷತೆಯನ್ನು ಗ್ರಾಮ ಸಮಿತಿಯ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ಬಲ್ಲಡ್ಕ ಹಾಗೆಯೇ ದಿನಕರ ಶೆಟ್ಟಿ ಮುಟ್ಟಿ ಕುಮೇರು ಶಂಕರ್ ಶೆಟ್ಟಿ ಕಂಗಾಜೆ ಭರತ್ ಶೆಟ್ಟಿ ಕಲ್ಲೇರಿ ಪ್ರಮೀಳ ಶೆಟ್ಟಿ ಆನಂದ ನಿಲಯ ಹಾಗೆಯೇ ಸಮಾಜ ಬಾಂಧವರ ಎದುರು ಬಿಡುಗಡೆ ಮಾಡಲಾಯಿತು.ಈ ಕಾರ್ಯಕ್ರಮದ ಸ್ವಾಗತವನ್ನು ಸುಧೀರ್ ಶೆಟ್ಟಿ ಮಾಳ ಮಾಡಿ ಪ್ರಾಸ್ತಾವಿಕವಾಗಿ ಸುಧಾಕರ್ ಶೆಟ್ಟಿ ಅಂಬಿ ದುಂಡಿ ಮಾತನಾಡಿದರು. ಕೊನೆಯದಾಗಿ ಸುದೀಶ್ ಶೆಟ್ಟಿ ಮಾಳ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯ ವಾಯಿತು .








































