
ಕಾರ್ಕಳ : ಜೇಸಿಐ ಅಲುಮ್ಮಿ ಕ್ಲಬ್ ಜೋನ್ 15, ಜೆಸಿಐ ಇಂಡಿಯಾ ಜೇಸಿಐ ಕಾರ್ಕಳ ಹಾಗೂ ರೋಟರಿ ಕ್ಲಬ್ ಕಾರ್ಕಳ ಮತ್ತು ಜಲ್ವಾ-ಎ-ನೂರ್, ಎಜುಕೇಶನ್ ಟ್ರಸ್ಟ್ ಇದರ ಆಶ್ರಯದಲ್ಲಿ ಅಲ್ಪಾ ಖಾನ್ ರವರ ಹುಟ್ಟು ಹಬ್ಬದ ಪ್ರಯುಕ್ತ 12ನೇ ವರ್ಷದ
ನಿರಂತರ ಸೇವಾ ಕಾರ್ಯವಾಗಿ ಉಚಿತ ಕುಡಿಯುವ ನೀರಿನ ಸರಬರಾಜು ಯೋಜನೆ ಹಮ್ಮಿಕೊಳ್ಳಲಾಗಿತ್ತು.
ಮೇ 6ರಂದು ಆರಂಭಗೊಂಡ, ನೀರು ಸರಬರಾಜು ಕಾರ್ಯಕ್ರಮವು, ಮೇ 8ರವರೆಗೆ ಮೂರು ದಿನದಲ್ಲಿ, ಕುಕ್ಕುಂದೂರು, ಜರಿಗುಡ್ಡೆ, ಕಾಬೆಟ್ಟು ,ಚಿಲಿಂಬಿ – ಬಾರಾಡಿ ಸಾಣೂರು ,ಕರಿಯಕಲ್ಲು ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಯಿತು.
ಕಾರ್ಕಳದಲ್ಲಿ ನೀರಿನ ಅವಶ್ಯಕತೆ ಇದ್ದವರು ಕೂಡಲೇ ಸಂಪರ್ಕಿಸಿ: 9845195156





















