31.9 C
Udupi
Wednesday, May 6, 2026
spot_img
spot_img
HomeBlogಜೆಇಇ ಮೈನ್ (ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್) ಫಲಿತಾಂಶ,ಜ್ಞಾನಸುಧಾದ 6 ವಿದ್ಯಾರ್ಥಿಗಳಿಗೆ ಬಿ.ಆರ್ಕ್ನಲ್ಲಿ 99ಕ್ಕಿಂತ ಅಧಿಕ ಟೋಟಲ್...

ಜೆಇಇ ಮೈನ್ (ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್) ಫಲಿತಾಂಶ,ಜ್ಞಾನಸುಧಾದ 6 ವಿದ್ಯಾರ್ಥಿಗಳಿಗೆ ಬಿ.ಆರ್ಕ್ನಲ್ಲಿ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್ಜ್ಞಾನಸುಧಾದ 10 ವಿದ್ಯಾರ್ಥಿಗಳಿಗೆ ಬಿ.ಪ್ಲಾನಿಂಗ್‌ನಲ್ಲಿ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್ಇಬ್ಬರು ವಿದ್ಯಾರ್ಥಿಗಳಿಗೆ ಗಣಿತದಲ್ಲಿ 100 ಪರ್ಸಂಟೈಲ್

ಕಾರ್ಕಳ ಮೇ 6 ; ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ನಡೆಸುವ ರಾಷ್ಟç ಮಟ್ಟದ ಇಂಜಿನಿಯರಿAಗ್ ವಿಭಾಗದ ಬಿ.ಆರ್ಕ್ ಮತ್ತು ಬಿ. ಪ್ಲಾನಿಂಗ್‌ನ 2026 ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ 6 ವಿದ್ಯಾರ್ಥಿಗಳು ಬಿ.ಆರ್ಕ್ನಲ್ಲಿ ಹಾಗೂ ಹತ್ತು ವಿದ್ಯಾರ್ಥಿಗಳು ಬಿ. ಪ್ಲಾನಿಂಗ್ ನಲ್ಲಿ 99 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ. ಬಿ ಆರ್ಕ್ ನಲ್ಲಿ ಸಂಸ್ಥೆಯ ನಿಶಾನ್ ಎನ್ ಸಾಲಿಯಾನ್ ಅವರು 99.8526 , ಕನಿಷ್ಕ್ ಎಸ್ ಅಮೀನ್ ಅವರು 99.6502 (ಗಣಿತದಲ್ಲಿ 100 ಪರ್ಸಂಟೈಲ್), ಅಶ್ವಿನ್ ವಿ.ಶೆಟ್ಟಿ 99.5991, ರಿಶಿತ್ ರಾಜ್ 99.2702, ಅನಿರುದ್ಧ್ ರವಿರಾಜ್ ಉಡುಪ 99.1045, ಕೇದಾರ್ ಮನೋಜ್ ರಾಯ್ಕರ್ 99.0492 ಗಳಿಸಿದ್ದಾರೆ.

ಬಿ. ಪ್ಲಾನಿಂಗ್ ನಲ್ಲಿ 99 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದವರು.

ಪ್ರಣವ್ ಎಂ.ಯು. 99.9297, ಅಶ್ವಿನ್ .ವಿ.ಶೆಟ್ಟಿ 99.9297, ಅನಿರುದ್ಧ್ ರವಿರಾಜ್ ಉಡುಪ 99.7010, ಇಶಾಂತ್ ಪಾಟೀಲ್ 99.6630, ಕನಿಷ್ಕ್ ಎಸ್ ಅಮೀನ್ 99.5464, ಎನ್.ಎಸ್.ವಿವೇಕ್ 99.3740, ಪ್ರವಲ್. ಪಿ ಶೆಟ್ಟಿ 99.3165, ವಿದ್ವತ್ .ವಿ.ಕಾಮತ್ 99.2643(ಗಣಿತದಲ್ಲಿ 100 ಪರ್ಸಂಟೈಲ್), ಸಂಪತ್ ಪ್ರಭು 99.1504, ಶೋಧನ್ ಆರ್ ಹೆಗ್ಡೆ 99.1218 ಪರ್ಸಂಟೈಲ್ ಗಳಿಸಿದ್ದಾರೆ. ಸಾಧಕರನ್ನು ಜ್ಞಾನಸುಧಾ ಪರಿವಾರ ಅಭಿನಂದಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page