ಗ್ರಾಹಕರಿಗೆ ಸಿಗಲಿದೆ ವಿಶೇಷ ಆಫರ್…

ಕಾರ್ಕಳ: ಅಕ್ಷಯ ತೃತೀಯ ದ ಪ್ರಯುಕ್ತ ನಗರದ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಪ್ರಕಟಿಸಿದೆ.
ಚಿನ್ನಾಭರಣಗಳನ್ನು ಖರೀದಿಸುವ ಗ್ರಾಹಕರಿಗೆ ಪ್ರತಿ ಗ್ರಾಂಗೆ ₹300 ರಿಯಾಯಿತಿ, 1 ಕೆಜಿ ಬೆಳ್ಳಿ ಸಾಮಗ್ರಿಗಳ ಖರೀದಿಗೆ ₹5000 ರಿಯಾಯಿತಿ, ಹಾಗೂ ಪ್ರತಿ ಕ್ಯಾರೆಟ್ ವಜ್ರಾಭರಣಗಳ ಖರೀದಿಗೆ ₹7,000 ರಿಯಾಯಿತಿ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಅಕ್ಷಯ ತೃತೀಯದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದ್ದು, ಈ ಅವಕಾಶವನ್ನು ಗ್ರಾಹಕರು ಏಪ್ರಿಲ್ 26 ರವರೆಗೆ ಬಳಸಿಕೊಳ್ಳುವಂತೆ ಸಂಸ್ಥೆಯವರು ಮನವಿ ಮಾಡಿದ್ದಾರೆ.
ವಿಳಾಸ: ನ್ಯೂ ಪವನ್ ಜುವೆಲ್ಲರ್ಸ್ ಸದಾಶಿವ ಟವರ್ಸ್, ಅನಂತಶಯನ ರಸ್ತೆ, ಕಾರ್ಕಳ
ದೂ.ಸಂಖ್ಯೆ: 08258230916 / 8310492199













