30.8 C
Udupi
Saturday, April 18, 2026
spot_img
spot_img
HomeBlogಕಾರ್ಕಳ: ಅಕ್ಷಯ ತೃತೀಯದ ಪ್ರಯುಕ್ತ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ,

ಕಾರ್ಕಳ: ಅಕ್ಷಯ ತೃತೀಯದ ಪ್ರಯುಕ್ತ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ,

ಗ್ರಾಹಕರಿಗೆ ಸಿಗಲಿದೆ ವಿಶೇಷ ಆಫರ್…

ಕಾರ್ಕಳ: ಅಕ್ಷಯ ತೃತೀಯ ದ ಪ್ರಯುಕ್ತ ನಗರದ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಪ್ರಕಟಿಸಿದೆ.

ಚಿನ್ನಾಭರಣಗಳನ್ನು ಖರೀದಿಸುವ ಗ್ರಾಹಕರಿಗೆ ಪ್ರತಿ ಗ್ರಾಂಗೆ ₹300 ರಿಯಾಯಿತಿ, 1 ಕೆಜಿ ಬೆಳ್ಳಿ ಸಾಮಗ್ರಿಗಳ ಖರೀದಿಗೆ ₹5000 ರಿಯಾಯಿತಿ, ಹಾಗೂ ಪ್ರತಿ ಕ್ಯಾರೆಟ್ ವಜ್ರಾಭರಣಗಳ ಖರೀದಿಗೆ ₹7,000 ರಿಯಾಯಿತಿ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಅಕ್ಷಯ ತೃತೀಯದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದ್ದು, ಈ ಅವಕಾಶವನ್ನು ಗ್ರಾಹಕರು ಏಪ್ರಿಲ್ 26 ರವರೆಗೆ ಬಳಸಿಕೊಳ್ಳುವಂತೆ ಸಂಸ್ಥೆಯವರು ಮನವಿ ಮಾಡಿದ್ದಾರೆ.

ವಿಳಾಸ: ನ್ಯೂ ಪವನ್ ಜುವೆಲ್ಲರ್ಸ್ ಸದಾಶಿವ ಟವರ್ಸ್, ಅನಂತಶಯನ ರಸ್ತೆ, ಕಾರ್ಕಳ
ದೂ.ಸಂಖ್ಯೆ: 08258230916 / 8310492199

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page