
ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲ, ಲಯನ್ಸ್ ಮತ್ತು ಲಿಯೋ ಕ್ಲಬ್ ಕಾರ್ಕಳ, ಮಹಾವೀರ ಫ್ರೆಂಡ್ಸ್ ಕ್ಲಬ್ (ರಿ.) ಕುಕ್ಕುಂದೂರು ಕಾರ್ಕಳ, ಮಹಾಲಿಂಗೇಶ್ವರ ಯುವಕ ಹಾಗೂ ಮಹಿಳಾ ಮಂಡಳಿ (ರಿ.) ಕಾರ್ಕಳ ಇದರ ಸಹಯೋಗದಲ್ಲಿ ಮಹಿಳಾ ಮತ್ತು ಮಕ್ಕಳ ಉಚಿತ ತಪಾಸಣೆ ಮತ್ತು ಸಲಹಾ ಶಿಬಿರ ನಡೆಯಲಿದೆ.
ದಿನಾಂಕ: 26/10/2025
ಸಮಯ: ಬೆಳಗ್ಗೆ 9:30 ರಿಂದ ಮಧ್ಯಾಹ್ನ 12:30 ವರೆಗೆ
ಸ್ಥಳ: ಲಯನ್ಸ್ ಭವನ, ಕಾರ್ಕಳ ಪೊಲೀಸ್ ಠಾಣೆಯ ಸಮೀಪ, ಕಾರ್ಕಳ
ದೂರವಾಣಿ ಸಂಖ್ಯೆ: 9535544969 / 9900266335 / 7760470123



















































